Friday, October 13, 2017


  "   ಆತ್ಮಾನ0ದ    "
        ---    ---   ---   -------
    " ಕರ್ಮಫಲವನ್ನು  ಬೆನ್ನಟ್ಟಿಹೋದರೆ
      ಸುತ್ತಲೂ ಕಾರ್ಗತ್ತಲು ಕಾಣುವೆ.
      ನಿಷ್ಕಾಮ ಕರ್ಮ ಮಾಡುತ್ತಾ ಸಾಗು
       ಬೆಳಕು -ಸೂರ್ಯಪ್ರಕಾಶ ನೀ ಕಾಣುವೆ
       ಇದೇ ಆತ್ಮಾನ0ದ ಯೋಗದ ಬುನಾದಿ".

No comments: