Wednesday, October 11, 2017


 "  ಸ0ಗಾನ  ಮಾತು  "
   ---    ----    ----    ----    ----
  *  " ಸೋಲುಗಳು ಕ್ರೀಡೆಯೆ0ದು
        ಭಾವಿಸಿದರೆ -  ಸಾಧಕಗಳಾಗುತ್ತವೆ ".

  *  "  ಸ್ಫೋಟದಿ0ದಾದ ಗು0ಡಿ ಮುಚ್ಚಬಹುದು
         ಹೃದಯದ ಗು0ಡಿ ಸ್ಫೋಟವಾದರೆ
         ಮುಚ್ಚಲಾಗದು ".

  *  "  ಗೆಳೆತನದಲ್ಲಿಯ ಮೋಸಗಳು
         ಅಭಿವೃದ್ಧಿಗೆ  ತಾರಕ ".

No comments: