Saturday, October 7, 2017

 "    ನದಿ ಜೋಡಣೆ   "
          ----   ----    ----
             ಭೂಮಿಯ ಮೇಲ್ಪದರದಲ್ಲಾಗುತ್ತಿರುವ
ಉಷ್ಣತೆಯ ಏರಿಕೆಯ   ಪರಿಣಾಮವಾಗಿ
ಭೂಮಿಯು ತನ್ನ ಭೌಗೋಲಿಕ ವ್ಯವಸ್ಥೆಯಲ್ಲಿ
ಅನೇಕ ಏರು ಪೇರುಗಳು ಕ0ಡು ಬರತೊಡ
ಗಿವೆ. ಒಮ್ಮಿ0ದೊಮ್ಮೆಲೆ ವಾಯುಭಾರ ಕುಸಿತ
ಹವಾಮಾನ ಬದಲಾವಣೆ ,ತಾಪಮಾನ ಏರಿಕೆ
ಸುರಿವ ಮಳೆ ಪ್ರಮಾಣದಲ್ಲಿ ಕುಸಿತ -ದಿ0ದಾಗಿ
ಭೂಮಿಯು  ತನ್ನ ನ್ಯೆಜ ಸ್ವರೂಪವನ್ನು
ಕಳೆದುಕೊಳ್ಳುತ್ತಿದೆ. ಈಗ ' ಬರಗಾಲದ0ತಹ '
ಕ್ಷಾಮವನ್ನು ಎದುರಿಸಬೇಕಾಗಿದೆ.

     ಸಮುದ್ರ ಪೋಲಾಗುತ್ತುರುವ ನೀರನ್ನು
ವ್ಯೆಜ್ನಾನಿಕ ಆಧಾರ ಹಾಗು ವ್ಯೆಜ್ನಾನಿಕ
ನೆಲೆಗಳ ಹಿನ್ನಲೆಯಲ್ಲಿ ಪೋಲಾಗುತ್ತಿರುವ
ನೀರನ್ನು  - ನದಿಗಳ ಜೋಡಣೆ ' ಯಿ0ದ
' ಜಲಕೊರತೆ ' 'ಜಲಕ್ಷಾಮ ' ತಡೆಯುವದು
ಹಾಗು ಕೃಷಿಗಾಗಿ ,ಕುಡಿಯಲು ಹೀಗೆ ವಿವಿಧೋ
ದ್ಧೇಶ ಯೋಜನೆಗಳನ್ನು ಜಾರಿಗೆ ತರಲು
ಆಗಿನ ಪ್ರಧಾನ ಮ0ತ್ರಿಯಾಗಿದ್ದ ಚತುರ
ವಾಘ್ಮಿ,ಲೋಕಸಭೆಯ ಭೀಷ್ಮ 'ನೆ0ದೆ
ಪ್ರಖ್ಯಾತರಾಗಿದ್ದ "ವಾಜಪೇಯಿ " ಯವರು
ನದಿಜೋಡಣೆ ವಿನೂತನ ಪರಿಕಲ್ಪನೆಯನ್ನು
ಸಾಕಾರಗೊಳಿಸಲು ದೇಶದ ವಿಜ್ನಾನಿಗಳಿಗೆ
ಜಲತಜ್ನರಿಗೆ ,ಕರೆಕೊಟ್ಟರು.

  ಈಗಲ್ಲದಿದ್ದರೂ , ಮು0ದಿನ ಭವಿಷ್ಯದ ಪೀಳಿಗೆ
ಜಲಕ್ಷಾಮ ಅನುಭವಿಸಬಾರದು ಎ0ಬ
ಭವಿಷ್ಯದ ಉಜ್ವಲ ಬಾಳಿಗಾಗಿ ವಿನೂತನ
ಈ ಕಲ್ಪನೆ 'ಹಸಿರು ಕ್ರಾ0ತಿ ' 'ಕ್ಷೀರಕ್ರಾ0ತಿ '
ಯ0ತೆ "ಜಲಕ್ರಾ0ತಿ " ಯಾಗಲಿದೆ.
  ಈ ನದಿಜೋಡಣೆಯ ಅ0ದೋಲನಕ್ಕೆ
ನಾವೆಲ್ಲರೂ ತನು,ಮನ,ಧನ ದಿ0ದ ಬೆ0ಬಲಿ
ಸೋಣ.ಸ್ವೀಕರಿಸೋಣ.ಯಶಸ್ವಿಗೊಳಿಸೋಣ.
  "ಜಲವೇ ಜೀವ ಬಿ0ದು  "
" ಜಲವೇ ಜೀವನಾಡಿ. "
" ಜಲವೇ  ಅನ್ನಮಯ0 "
" ಜಲವೇ ದೇಶರಕ್ಷಕ0"
ನದಿ ಜೋಡಣೆ ಅ0ದೋಲನಕ್ಕೆ ಜಯವಾಗಲಿ.

---   -----        ----     -------
ಸಾ0ಕ್ರಾಮಿಕ ರೋಗಗಳಿಗೆ ಚಿಕಿತ್ಸೆ ಎಷ್ಟು
ಮುಖ್ಯವೋ ಅದರ0ತೆ ರೋಗ ಹರಡದ0ತೆ
ಮು0ಜಾಗ್ರತೆ ಸೇರಿದ0ತೆ ಪ್ರತಿಭ0ಧಕೋಪಾ
ಯಗನ್ನು ಜಾರಿಗೊಳಿಸುವದು ಅಷ್ಟೇ ಮುಖ್ಯ.
ಅದೇ ರೀತಿ ' ನದಿ ಜೋಡಣೆ'ಯ ಪ್ರಮುಖ
ವಿಷಯದಲ್ಲಿ ,ಈಗ ಸರಿ ಸುಮಾರಾಗಿ ನದಿ ಆವೃತ/ಕೆರೆ ಆವೃತ ನಗರ ಪ್ರದೇಶಗಳು
ವಾಯು ಮಾಲಿನ್ಯ ,ಪರಿಸರ ಮಾಲಿನ್ಯ,
ಹಾಗು ರೀಯಲ್ಲ್ ಎಷ್ಟೇಟ ಲಾಭಿಯಿ0ದ
ನದಿ/ಕೆರೆ ಗೆ ಸೇರಿದ ಎಷ್ಟೋ ಎಕರೆ ಭೂ
ಪ್ರದೇಶವನ್ನು ಸರಕಾರದ ಗಮನಕ್ಕೆ ತಾರದೇ
ಅತಿಕ್ರಮಿಸಿರುವವರ ಜಾಲಗಳಿ0ದ
ಹೊರ ಬರಲು 'ಗ0ಗಾ ಮಾತೆಗೆ ' ಸಾಧ್ಯವಾಗು
ತ್ತಿಲ್ಲ.ಈ ಪರಿಸ್ಥಿತಿಯಿ0ದ ಗ0ಗಾ ಮಾತೆ
ಮುಕ್ತಳಾಗಿ ಹೊರಬರಬೇಕು.ನದಿ ರಕ್ಷಣೆ
ಅ0ದೋಲನದ ಹಲವಾರು ಉದ್ದೇಶಗಳಲ್ಲಿ
ಇದು ಒ0ದು.ಈ ಅ0ದೋಲನಕ್ಕೆ
ಬೆ0ಬಲಿಸಿ  ಇದ್ದ ನದಿಗಳನ್ನು ,ಕೆರೆಗಳನ್ನು
ಹಳ್ಳಗಳನ್ನು ರಕ್ಷಿಸೋಣ.

No comments: