Friday, October 13, 2017


 "  ಸ0ಗಾನ ಮಾತು "

    --   ---  ---  ---   ---   ---  ----
  *  "  ತು0ಬಿದ ಕೊಡ ತುಳುಕುವದಿಲ್ಲ
         ಅರಳಿದ ವಿನಯ ಮಾಸುವದಿಲ್ಲ ".

  *   "  ಜ್ನಾನಕ್ಕೆ  ಬರಗಾಲವಿಲ್ಲ
          ಅಜ್ನಾನಕ್ಕೆ  ಉಳಿಗಾಲವಿಲ್ಲ ".

  *    ಸುಮ್ಮನೆ ಛಟಾಕಿ ಹಾರಿಸಿದರೆ
        ' ಢ0 ' ಅನ್ನುತ್ತೆ
        ಪಟಾಕಿ ಹಾರಿಸಿದರೆ-'ಟುಸ್ಸ 'ಅನ್ನುತ್ತೆ
        ಸುಳ್ಳಿನ ಕ0ತೆಗಳು !!.

No comments: