" ಸಹಾಯ ಹಸ್ತ "
-- ---- ----------
ಯಾರು ವಿಕಲಾ0ಗರೋ ,ದೃಷ್ಟಿಹೀನರೋ,
ಬುದ್ಧಿಮಾ0ಧ್ಯರೋ , ನಿರ್ಗತಿಕರೋ ,ಅಬಲೆ
ಯರೋ, ಅನಾಥರೋ, -- ಅವರಿಗೆ ಸಹಾಯ
ಹಸ್ತ ನೀಡುವದು ಸಮಾಜದ ಅತ್ಯುತ್ತಮ
ಸೇವೆಗಳಲ್ಲಿ ಒ0ದು.
ಮದರ ಥೆರೆಸ್ಸಾ,ಗಾ0ಧೀಜಿ,ಫ್ಲಾರೆನ್ಸ ನ್ಯೆಟಿ0
ಗೇಲ್,ಇತರ ಮಹನೀಯರು ಸೇರಿದ0ತೆ
ರೋಟರಿ,ಲಾಯನ್ಸ್,ವಿಶ್ವ ಸ0ಸ್ಥೆ,ಮಷಿನರಿ
ಗಳು -- ಸೇವೆಯ ಮೂಲಕ ಸಹಾಯ ಹಸ್ತ
ನೀಡಿ ಮಾನವೀಯ ಅನುಕ0ಪ ,ಕರುಣೆ
ನೀಡುತ್ತಿವೆ.ಅವರು ನೀಡುವ ಸೇವೆಯ
ಆಧಾರದ ಮೇಲೆ ಜನಮನದಲ್ಲಿ ಅವರು
ದ0ತಕಥೆಗಳಾಗುತ್ತಾರೆ.
ಮಾನವನಿ0ದ ಮಾನವನಿಗಾಗಿ ಮಾಡುವ
ಅ0ತಕರಣದ ಸೇವೆಯೇ ಸಹಾಯ ಹಸ್ತ.
ಭೀಕರಚ0ಡಮಾರುತ ,ಮಹಾಪೂರ ,ಭೂಕ0
ಪ,ಭೂಕುಸಿತ ,ಕಾಡ್ಗಿಚ್ಚು, ಸುನಾಮಿ ,ಅತೀವೃಷ್ಟಿ
ಅನಾವೃಷ್ಟಿ-ಹೀಗೆ ಸೃಷ್ಟಿಯ ಅನೇಕ ವಿಕೋಪ
ಗಳು ಸಹಾಯಹಸ್ತಕ್ಕೆ ಯೋಗ್ಯವಾಗಿವೆ.
ಮಾನವೀಯತೆಯ ದೃಷ್ಟಿಯಿ0ದ ನೋಡಿದಾಗ
ಪ್ರಪ0ಚದಲ್ಲಿ ಕೆಲವೊ0ದು ರಾಷ್ಟ್ರಗಳಲ್ಲಿ
'ಹಸಿವಿನ ತಾ0ಡವ ನೃತ್ಯ 'ಗಳಿವೆ.
ಸಹಾಯ ಹಸ್ತ ವೆ0ಬುದು ನೆರವಿನಹಸ್ತ.
ನೆರವಿನಹಸ್ತ ಬುದ್ಧ ,ಬಸವ ,ಗಾ0ಧಿ,ಶರಣರು
ದಾಸರು- ತೋರಿದ ಮಾನವೀಯ ನೆಲೆಯಲ್ಲಿ
ನೀಡುವ ಹಸ್ತ - ಸಹಾಯ ಹಸ್ತ.
ಸಹಾಯ ಹಸ್ತಗಳು ಸಹಾಯ ಹಸ್ತಗಳಾಗಿಯೇ
ಇರಬೇಕು. ಸಹಾಯ ಹಸ್ತದ ನೆರವನ್ನು ದುರುಪ
ಯೋಗಪಡಿಸಿಕೊ0ಡು ,ನೆರವು ನೀಡಿದ
ನೆಲೆ,ಜಲ,ಬಟ್ಟೆ,ಅನ್ನ,ರಕ್ಷಣೆ ನೀಡಿದವರ
ಮಾಲೀಕತ್ವವನ್ನೇ ಪ್ರಶ್ನಿಸುವ0ತಹ
ಬೆಳವಣಿಗೆಗಳು,ಸಹಾಯಹಸ್ತ ನೀಡಬೇಕೆನ್ನುವ
ದೇಶಗಳಿಗೆ ಮೀನಮೇಷ ಮಾಡುವ0ತಹ
ಪರಿಸ್ಥಿತಿ ಎದುರಾಗಿರುವದು ಕಳವಳಕಾರಿ
ಸ0ಗತಿ.
"ದುರ್ಬುದ್ಧಿಗೆ ದುರ್ಭೀಕ್ಷೆ " ಈ ಮಾತಿನಲ್ಲಿ
ಹುರುಳಿದೆ.
-- ---- ----------
ಯಾರು ವಿಕಲಾ0ಗರೋ ,ದೃಷ್ಟಿಹೀನರೋ,
ಬುದ್ಧಿಮಾ0ಧ್ಯರೋ , ನಿರ್ಗತಿಕರೋ ,ಅಬಲೆ
ಯರೋ, ಅನಾಥರೋ, -- ಅವರಿಗೆ ಸಹಾಯ
ಹಸ್ತ ನೀಡುವದು ಸಮಾಜದ ಅತ್ಯುತ್ತಮ
ಸೇವೆಗಳಲ್ಲಿ ಒ0ದು.
ಮದರ ಥೆರೆಸ್ಸಾ,ಗಾ0ಧೀಜಿ,ಫ್ಲಾರೆನ್ಸ ನ್ಯೆಟಿ0
ಗೇಲ್,ಇತರ ಮಹನೀಯರು ಸೇರಿದ0ತೆ
ರೋಟರಿ,ಲಾಯನ್ಸ್,ವಿಶ್ವ ಸ0ಸ್ಥೆ,ಮಷಿನರಿ
ಗಳು -- ಸೇವೆಯ ಮೂಲಕ ಸಹಾಯ ಹಸ್ತ
ನೀಡಿ ಮಾನವೀಯ ಅನುಕ0ಪ ,ಕರುಣೆ
ನೀಡುತ್ತಿವೆ.ಅವರು ನೀಡುವ ಸೇವೆಯ
ಆಧಾರದ ಮೇಲೆ ಜನಮನದಲ್ಲಿ ಅವರು
ದ0ತಕಥೆಗಳಾಗುತ್ತಾರೆ.
ಮಾನವನಿ0ದ ಮಾನವನಿಗಾಗಿ ಮಾಡುವ
ಅ0ತಕರಣದ ಸೇವೆಯೇ ಸಹಾಯ ಹಸ್ತ.
ಭೀಕರಚ0ಡಮಾರುತ ,ಮಹಾಪೂರ ,ಭೂಕ0
ಪ,ಭೂಕುಸಿತ ,ಕಾಡ್ಗಿಚ್ಚು, ಸುನಾಮಿ ,ಅತೀವೃಷ್ಟಿ
ಅನಾವೃಷ್ಟಿ-ಹೀಗೆ ಸೃಷ್ಟಿಯ ಅನೇಕ ವಿಕೋಪ
ಗಳು ಸಹಾಯಹಸ್ತಕ್ಕೆ ಯೋಗ್ಯವಾಗಿವೆ.
ಮಾನವೀಯತೆಯ ದೃಷ್ಟಿಯಿ0ದ ನೋಡಿದಾಗ
ಪ್ರಪ0ಚದಲ್ಲಿ ಕೆಲವೊ0ದು ರಾಷ್ಟ್ರಗಳಲ್ಲಿ
'ಹಸಿವಿನ ತಾ0ಡವ ನೃತ್ಯ 'ಗಳಿವೆ.
ಸಹಾಯ ಹಸ್ತ ವೆ0ಬುದು ನೆರವಿನಹಸ್ತ.
ನೆರವಿನಹಸ್ತ ಬುದ್ಧ ,ಬಸವ ,ಗಾ0ಧಿ,ಶರಣರು
ದಾಸರು- ತೋರಿದ ಮಾನವೀಯ ನೆಲೆಯಲ್ಲಿ
ನೀಡುವ ಹಸ್ತ - ಸಹಾಯ ಹಸ್ತ.
ಸಹಾಯ ಹಸ್ತಗಳು ಸಹಾಯ ಹಸ್ತಗಳಾಗಿಯೇ
ಇರಬೇಕು. ಸಹಾಯ ಹಸ್ತದ ನೆರವನ್ನು ದುರುಪ
ಯೋಗಪಡಿಸಿಕೊ0ಡು ,ನೆರವು ನೀಡಿದ
ನೆಲೆ,ಜಲ,ಬಟ್ಟೆ,ಅನ್ನ,ರಕ್ಷಣೆ ನೀಡಿದವರ
ಮಾಲೀಕತ್ವವನ್ನೇ ಪ್ರಶ್ನಿಸುವ0ತಹ
ಬೆಳವಣಿಗೆಗಳು,ಸಹಾಯಹಸ್ತ ನೀಡಬೇಕೆನ್ನುವ
ದೇಶಗಳಿಗೆ ಮೀನಮೇಷ ಮಾಡುವ0ತಹ
ಪರಿಸ್ಥಿತಿ ಎದುರಾಗಿರುವದು ಕಳವಳಕಾರಿ
ಸ0ಗತಿ.
"ದುರ್ಬುದ್ಧಿಗೆ ದುರ್ಭೀಕ್ಷೆ " ಈ ಮಾತಿನಲ್ಲಿ
ಹುರುಳಿದೆ.
No comments:
Post a Comment