Friday, October 6, 2017


" ಸ0ಗಾನ  ಮಾತು "

   ---   ---  ---   ---  ---   -

  *  " ಸೋಲುಗಳ ಸುಳಿಯಲ್ಲಿ ಸಿಲುಕಿಕೊ0
        ಡವನಿಗೆ ,ಸಣ್ಣ ಗೆಲುವು ಆತ್ಮಬಲ
         ಹೆಚ್ಚಿಸುವ ಆಶಾಕಿರಣ. "

  *     ಶೋಚನೀಯ ಪ್ರಸ0ಗಗಳು
         ಶೋಕವನ್ನು ತಣ್ಣಗಾಗಿಸುವದಿಲ್ಲ.

  *     "  ಹಿತಶತೃಗಳಿ0ದ -ಹಿತಬಯಸುವದು
            ಮತಿಯುಳ್ಳವನ ಲಕ್ಷಣವಲ್ಲ ".

No comments: