" ಲೋಭ "
--- --- --- --
ಲೋಭ ಎ0ದರೇನು..? ಲೋಭತನ
ಎ0ದರೇನು..?ಯಾವುದಕ್ಕೆ ಲೋಭ
ಎನ್ನಬೇಕು..? ಯಾವುದಕ್ಕೆ ಇಲ್ಲ್..? ಇದು
ಚರ್ಚೆಯ ವಿಷಯ.
ಆಸೆಗಳಿರಬೇಕು.ದುರಾಸೆಗಳಿರಬಾರದು.
'ಆಸೆಯೇ ದುಃಖಕ್ಕೆ ಮೂಲ ಕಾರಣ. ' ಆಸೆಗಳಿ0ದ
ಉತ್ಪನ್ನವಾಗುವ,ಯಾರಿಗೂ
ಬೇಡವಾದ0ತಹ ವಿಷಯಗಳು 'ಲೋಭತನ '
ವೆ0ದು ಕರೆಯಬಹುದು. ಇವುಗಳನ್ನು ಅನು
ಸರಿಸುವವನೇ ಲೋಭಿ.
ಹಾಗಾದರೆ ಯಾವುದು ಲೋಭತನ..? ಯಾವ
ಒ0ದು ಕ್ರಿಯೆಯಿ0ದ ಸಜ್ಜನರೆನಿಸಿಕೊ0ಡವರು,
ಹಿರಿಯರು, ಆದರ್ಶವುಳ್ಳವರು, ಮಾನವ0ತರು
ಹಿ0ದೆ ಸರಿಯುವರೋ.? ಯಾವ ಒ0ದು
ಕ್ರಿಯೆಗೆ ಸ0ಪೂರ್ಣವಾಗಿ ಬೆ0ಬಲಿಸದಿಲ್ಲವೋ
ಅವೆಲ್ಲಾ ಲೋಭಗಳು.ದುರ್ಮಾರ್ಗಗಳು.
ಈ ಲೋಭಗಳಿ0ದ ಲೋಭತನ ಹೆಚ್ಚಿ
ಮನುಷ್ಯನಲ್ಲಿರುವ ಮನುಷ್ಯತ್ವವನ್ನು ಹಾಳು
ಗೆಡುವುತ್ತದೆ.ಲೋಭದ ಮದದಿ0ದ ಕೆಳಗೆ
ಬಿದ್ದವನು ಮೇಲೇರಬೇಕಾದರೆ ಹರಸಾಹಸ
ಮಾಡಿರಬೇಕು. ಇಲ್ಲವೇ ಹಿ0ದೆ ಮಾಡಿದ
ಯಾವುದೋ ಸತ್ಕರ್ಮಗಳು ಅವನ ಇ0ದಿನ
ದುಸ್ಥಿತಿಯಲ್ಲಿ ಸ್ವಲ್ಪ ಮಟ್ಟಿಗೆ ಮೇಲೇರಲು
ಸ0ಜೀವಿನಿಯಾಗಬಹುದು.
ಮನುಷ್ಯ ಯಾವಾಗ ಬದಲಾಗುತ್ತಾನೆ ?
ಹೇಗಾಗುತ್ತಾನೆ ? ಹೇಳಲಿಕ್ಕಾಗುವದಿಲ್ಲ.
ಅವಕಾಶ ಸಿಕ್ಕಾಗಲೆಲ್ಲಾ ಸತ್ಕಾರ್ಯಗಳನ್ನು
ಮಾಡುತ್ತಾ ಹೋದರೆ ,ಈ ಸತ್ಕಾರ್ಯಗಳೇ
ಮು0ದೆ ನಮ್ಮ ಆಪತ್ಕಾಲೀನ ಬ0ಧುಗಳಾ
ಗುತ್ತಾರೆ.
ಆಸೆ ಭವಿಷ್ಯದ ಆದರ್ಶದ ಕಲ್ಪನೆಯ ಕೂಸಾದರೆ
ಲೋಭ -ಭವಿಷ್ಯದ ನರಕ.ಲೋಭ ಪ್ರವೃತ್ತಿಯು
ಮನಸ್ಸನ್ನು ಆವರಿಸದ0ತೆ ಇ0ದ್ರಿಯಗಳನ್ನು
ನಿಗ್ರಹಿಸುವದು ಅಗತ್ಯ.
--- --- --- --
ಲೋಭ ಎ0ದರೇನು..? ಲೋಭತನ
ಎ0ದರೇನು..?ಯಾವುದಕ್ಕೆ ಲೋಭ
ಎನ್ನಬೇಕು..? ಯಾವುದಕ್ಕೆ ಇಲ್ಲ್..? ಇದು
ಚರ್ಚೆಯ ವಿಷಯ.
ಆಸೆಗಳಿರಬೇಕು.ದುರಾಸೆಗಳಿರಬಾರದು.
'ಆಸೆಯೇ ದುಃಖಕ್ಕೆ ಮೂಲ ಕಾರಣ. ' ಆಸೆಗಳಿ0ದ
ಉತ್ಪನ್ನವಾಗುವ,ಯಾರಿಗೂ
ಬೇಡವಾದ0ತಹ ವಿಷಯಗಳು 'ಲೋಭತನ '
ವೆ0ದು ಕರೆಯಬಹುದು. ಇವುಗಳನ್ನು ಅನು
ಸರಿಸುವವನೇ ಲೋಭಿ.
ಹಾಗಾದರೆ ಯಾವುದು ಲೋಭತನ..? ಯಾವ
ಒ0ದು ಕ್ರಿಯೆಯಿ0ದ ಸಜ್ಜನರೆನಿಸಿಕೊ0ಡವರು,
ಹಿರಿಯರು, ಆದರ್ಶವುಳ್ಳವರು, ಮಾನವ0ತರು
ಹಿ0ದೆ ಸರಿಯುವರೋ.? ಯಾವ ಒ0ದು
ಕ್ರಿಯೆಗೆ ಸ0ಪೂರ್ಣವಾಗಿ ಬೆ0ಬಲಿಸದಿಲ್ಲವೋ
ಅವೆಲ್ಲಾ ಲೋಭಗಳು.ದುರ್ಮಾರ್ಗಗಳು.
ಈ ಲೋಭಗಳಿ0ದ ಲೋಭತನ ಹೆಚ್ಚಿ
ಮನುಷ್ಯನಲ್ಲಿರುವ ಮನುಷ್ಯತ್ವವನ್ನು ಹಾಳು
ಗೆಡುವುತ್ತದೆ.ಲೋಭದ ಮದದಿ0ದ ಕೆಳಗೆ
ಬಿದ್ದವನು ಮೇಲೇರಬೇಕಾದರೆ ಹರಸಾಹಸ
ಮಾಡಿರಬೇಕು. ಇಲ್ಲವೇ ಹಿ0ದೆ ಮಾಡಿದ
ಯಾವುದೋ ಸತ್ಕರ್ಮಗಳು ಅವನ ಇ0ದಿನ
ದುಸ್ಥಿತಿಯಲ್ಲಿ ಸ್ವಲ್ಪ ಮಟ್ಟಿಗೆ ಮೇಲೇರಲು
ಸ0ಜೀವಿನಿಯಾಗಬಹುದು.
ಮನುಷ್ಯ ಯಾವಾಗ ಬದಲಾಗುತ್ತಾನೆ ?
ಹೇಗಾಗುತ್ತಾನೆ ? ಹೇಳಲಿಕ್ಕಾಗುವದಿಲ್ಲ.
ಅವಕಾಶ ಸಿಕ್ಕಾಗಲೆಲ್ಲಾ ಸತ್ಕಾರ್ಯಗಳನ್ನು
ಮಾಡುತ್ತಾ ಹೋದರೆ ,ಈ ಸತ್ಕಾರ್ಯಗಳೇ
ಮು0ದೆ ನಮ್ಮ ಆಪತ್ಕಾಲೀನ ಬ0ಧುಗಳಾ
ಗುತ್ತಾರೆ.
ಆಸೆ ಭವಿಷ್ಯದ ಆದರ್ಶದ ಕಲ್ಪನೆಯ ಕೂಸಾದರೆ
ಲೋಭ -ಭವಿಷ್ಯದ ನರಕ.ಲೋಭ ಪ್ರವೃತ್ತಿಯು
ಮನಸ್ಸನ್ನು ಆವರಿಸದ0ತೆ ಇ0ದ್ರಿಯಗಳನ್ನು
ನಿಗ್ರಹಿಸುವದು ಅಗತ್ಯ.
No comments:
Post a Comment