Thursday, October 5, 2017


  "  ಸ0ಗಾನ ಮಾತು "

    --   ---   ---   ---   ---   ------'-
  *  ಸಿರಿಯಿ0ದ ಬಡವನಾದರೇನು..?
      ಹರಿ ನಾಮ ಸ್ಮರಿಸಿದೊಡೆ
      ಕಿರಿ-ಕಿರಿ ಪರಿಹಾರ ನೋಡಾ..

  *    ಸಹಾಯ ,ಕರುಣೆ ,ಅನುಕ0ಪ ,ತ್ಯಾಗ
        ದಯೆ ,- ಈ ಪ0ಚಗುಣಗಳು
        ಮನುಷ್ಯನ ಗುಣಗಳನ್ನು ಅಳೆಯುವ
        ಮಾನದ0ಡಗಳು.

  *    ಕಾಡಿನಲ್ಲಿರಲು ಮೋಡ ಕಾಣಿಸದು
        ಮನಸ್ಸಿಗೆ ಕತ್ತಲು ಆವರಿಸಿರಲು
         ಬೆಳಕು ಕಾಣದು.

No comments: