Friday, October 6, 2017

"  ಗು0ಡಿನ ಸುರಿಮಳೆ  "
      ---   ---   -----   ---


           ಅಮೇರಿಕಾದಲ್ಲಿ 58 ,ಜಮ್ಮು ಕಾಷ್ಮೀರ
ದಲ್ಲಿ 11 ,ಒಟ್ಟು 69 ಜನ ಗು0ಡಿನ ದಾಳಿಗೆ
ಬಲಿಯಾಗಿದ್ದಾರೆ.

   ವಿಜ್ನಾನ ಎಷ್ಟು ಮು0ದುವರೆದರೂ ಮಾನವ
ಮಾನವನಿ0ದ ರಕ್ಷಣೆ ಆಗುತ್ತಿಲ್ಲ.

   ವಿಜ್ನಾನ ಮತ್ತು ತ0ತ್ರಜ್ನಾನ ಎಷ್ಟು ಮುಖ್ಯವೋ ,ಭಗವದ್ಗೀತೆ ,ರಾಮಾಯಣ
ಪಾರಾಯಣ ಅಷ್ಟೇ ಮುಖ್ಯ.

     ಮನುಷ್ಯ ಬದುಕಬೇಕು.ಬದುಕುವದಕ್ಕಾಗಿ
ಅನ್ನ ,ನೀರು ,ಬಟ್ಟೆ ,ವಸತಿ ,ಸುಜ್ನಾನ ಅವಶ್ಯ.
ಇಷ್ಟಿದ್ದರೆ ಅವನ ಆಯುಷ್ಯ ಬಲವಾಗಿರುತ್ತದೆ.
ವಿಜ್ನಾನ ಮತ್ತು ತ0ತ್ರಜ್ನಾನ ವಿರೋಧಿಸುತ್ತಿಲ್ಲ.
ಈಜ್ನಾಗಳಿ0ದ ಮನುಕುಲಕ್ಕೆ ಹಾನೀಯೇ
ಹೆಚ್ಚಾಗಿದೆ.

ಈ ಘಟನೆಗಳಿ0ದ ಟಿಪ್ಪಣಿ ಮಾಡುವದರಿ0ದ
ಏನು ಪ್ರಯೋಜನವಿಲ್ಲ.ಮಾನವನ ಮಾನವೀ
ಯತೆ ಪರಿವರ್ತನೆಯಾಗಬೇಕು.

No comments: