Thursday, January 4, 2018

   "  ಹರಿದ್ರಾ -ಕು0ಕುಮ - ಚ0ದನ "
   ---   ---   -----   ----   -----'-
ಹರಿದ್ರಾ -- ಇದು ನಮ್ಮ ದೇಹದಲ್ಲಿರುವ
ವಿಷಾಣುಗಳನ್ನು ನಾಶಪಡಿಸುವ ಶಕ್ತಿ ಹೊ0ದಿದೆ.
ಕ್ಯಾನ್ಸರ್ ನ0ತಹ ರೋಗಗಳನ್ನು ತಡೆಗಟ್ಟ
ಬಹುದು.ಜಠರ ಸ0ಭ0ಧಿ ರೋಗಗಳಿಗೆ
ಉತ್ತಮ.

ಕು0ಕುಮ --  ಕು0ಕುಮ ಲೇಪನದಿ0ದ ನಮ್ಮ
ಆತ್ಮ ಶಕ್ತಿ ವೃದ್ಧಿಸುತ್ತದೆ.ಪ್ರತಿರೋಧ ಶಕ್ತಿ
ಹೆಚ್ಚಿಸುತ್ತದೆ. ಹೋರಾಡುವ,ಆತ್ಮರಕ್ಷಣೆ
ಮನೋಬಲವನ್ನು ದ್ವಿಗುಣಗೊಳಿಸುತ್ತದೆ.
ಪ್ರಸ0ಗ ಬ0ದರೆ ಮುನ್ನುಗ್ಗುವ ಛಲದ
ಸ0ಕೇತ "ಕು0ಕುಮ ".

ಚ0ದನ -- ಇದು ಸುವಾಸಿತ ದ್ರವ್ಯ.ಮ0ಗಳ
ಕಾರ್ಯಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. .
ನಮ್ಮಲ್ಲಿರುವ ದುರ್ಗುಣಗಳು ,ದುರ್ವ್ಯಸನಗಳು
ಬಾಹ್ಯ ಜಗತ್ತಿಗೆ  ಅ0ಟದಿರಲಿ ಎ0ದು ಇದನ್ನು
ನಿತ್ಯ ಬಳಸುತ್ತಾರೆ. ದೇವಸ್ಥಾನಗಳಲ್ಲಿ
ಅರಿಷಿಣ ,ಕು0ಕುಮ ,ಚ0ದನ ಇಡುವ
ಉದ್ದೇಶವೇ ಇದುವೇ ಆಗಿದೆ.

ನಮ್ಮ ಸ್ತ್ರೀ ಸ0ಕುಲವನ್ನು ದುಷ್ಟ ಶಕ್ತಿಗಳು
ಕೆಣಕದಿರಲಿ,ದುಷ್ಟ ಶಕ್ತಿಗಳಿ0ದ ರಕ್ಷಣೆಮಾಡಿ
ಕೊಳ್ಳುವ ಸ0ಕೇತವಾಗಿ ಮಹಿಳೆಯರಿಗೆ
ಅರಿಷಣ ,ಕು0ಕುಮ ,ಚ0ದನ ಮ0ಗಳ
ದ್ರವ್ಯಗಳನ್ನು ನೀಡುವದು ನಮ್ಮ ಪರ0ಪರೆ
ಯಲ್ಲಿ ಹಿ0ದಿನಿ0ದಲೂ ಬ0ದ ಪದ್ಧತಿ.ಈಗಲೂ
ಇದು ಮು0ದುವರೆದಿದೆ. ಇದರ ಹಿನ್ನಲೆಯೇ
ಕು0ಕುಮಾರ್ಚನೆಯಾಗಿದೆ.

No comments: