" ಸಹಿಷ್ಣುತೆ -- ಜನನಾಯಕ "
--- ----- ----- ----- -----'
"ಯಾರಲ್ಲಿ ಪರಧರ್ಮ ಸಹಿಷ್ಣುತೆ ಇದೆಯೋ..?
ಯಾರಲ್ಲಿ ಪರರ ಶ್ರೀಮಂತಿಕೆ,ಆಡಂಬರ
ಸಹಿಷ್ಣುತೆ ಇದೆಯೋ..?
ಯಾರಲ್ಲಿ ಪರರ ಕಾಯಕ ಜೀವನಾಧಾರ
ಸಹಿಷ್ಣುತೆ ಇದೆಯೋ..?
ಅವನೇ ನಿಜವಾದ ಜನನಾಯಕ.
ಈ ಗುಣಗಳನ್ನು ಗಳಿಸಿಕೊಂಡವನು,
ನೂರಾರು ಜನರನ್ನು ಆಕರ್ಷಿಸಬಲ್ಲ ನಾಯಕ
ನಾಗುತ್ತಾನೆ.ಈ ಗುಣಗಳು ಬೆಳೆದಂತೆಲ್ಲಾ
ಊರಗಡಿದಾಟಿ ,ರಾಜ್ಯ ಗಡಿದಾಟಿ ,ರಾಷ್ಟ್ರದ
ಪ್ರಮುಖರ ಪಟ್ಟಿಯಲ್ಲಿ ತನ್ನಷ್ಟಕ್ಕೆ ತಾನೆ
ಸೇರಿಬಿಡುತ್ತಾನೆ.
ಮ್ಯೆಕುಗಳ ಗುದ್ದಾಟ,ಪ್ಲೆಕ್ಸಗಳಹಾವಳಿ,
ತಿಂಡಿ ಚೂರಮರಿ ಪ್ಯೆಪೋಟಿಗಳ ಆವಾಂತರ
ಗಳು ಇವರ ವ್ಯಕ್ತಿತ್ವದ ಬಾನಂಗಳದಲ್ಲಿ
ಇಣುಕಿ ನೋಡುವದಿಲ್ಲ.
ಇಂತಹ ಗುಣಗಳಿಂದ ಜನಿತವಾದ ನಾಯಕ
ಜನನಾಯಕನಾಗುತ್ತಾನೆ.ದೃವತಾರೆಯಾಗು
ತ್ತಾನೆ.
--- ----- ----- ----- -----'
"ಯಾರಲ್ಲಿ ಪರಧರ್ಮ ಸಹಿಷ್ಣುತೆ ಇದೆಯೋ..?
ಯಾರಲ್ಲಿ ಪರರ ಶ್ರೀಮಂತಿಕೆ,ಆಡಂಬರ
ಸಹಿಷ್ಣುತೆ ಇದೆಯೋ..?
ಯಾರಲ್ಲಿ ಪರರ ಕಾಯಕ ಜೀವನಾಧಾರ
ಸಹಿಷ್ಣುತೆ ಇದೆಯೋ..?
ಅವನೇ ನಿಜವಾದ ಜನನಾಯಕ.
ಈ ಗುಣಗಳನ್ನು ಗಳಿಸಿಕೊಂಡವನು,
ನೂರಾರು ಜನರನ್ನು ಆಕರ್ಷಿಸಬಲ್ಲ ನಾಯಕ
ನಾಗುತ್ತಾನೆ.ಈ ಗುಣಗಳು ಬೆಳೆದಂತೆಲ್ಲಾ
ಊರಗಡಿದಾಟಿ ,ರಾಜ್ಯ ಗಡಿದಾಟಿ ,ರಾಷ್ಟ್ರದ
ಪ್ರಮುಖರ ಪಟ್ಟಿಯಲ್ಲಿ ತನ್ನಷ್ಟಕ್ಕೆ ತಾನೆ
ಸೇರಿಬಿಡುತ್ತಾನೆ.
ಮ್ಯೆಕುಗಳ ಗುದ್ದಾಟ,ಪ್ಲೆಕ್ಸಗಳಹಾವಳಿ,
ತಿಂಡಿ ಚೂರಮರಿ ಪ್ಯೆಪೋಟಿಗಳ ಆವಾಂತರ
ಗಳು ಇವರ ವ್ಯಕ್ತಿತ್ವದ ಬಾನಂಗಳದಲ್ಲಿ
ಇಣುಕಿ ನೋಡುವದಿಲ್ಲ.
ಇಂತಹ ಗುಣಗಳಿಂದ ಜನಿತವಾದ ನಾಯಕ
ಜನನಾಯಕನಾಗುತ್ತಾನೆ.ದೃವತಾರೆಯಾಗು
ತ್ತಾನೆ.
No comments:
Post a Comment