Thursday, January 11, 2018

 "  ಸಂಗಾನ ಮಾತು -372 "
      ---   -----   ------------
  *   ಕ್ಯಾತೆ ತೆಗೆಯುವದು ಸುಲಭ
       ಅದರ ನಷ್ಟ ಸರಿದೂಗಿಸುವದು ಕಷ್ಟ.

  *    ಕಾಗೆ ಭಾಷೆ ಬಳಸಬೇಡ
        ಲದ್ದಿ ತಿನ್ನಬೇಡ.

  *    ಸಮರಸ ಇರುವಲ್ಲಿ
        ಸಾಮರಸ್ಯ ಇರುತ್ತದೆ.


No comments: