"ಸಂಗಾನ ಮಾತು -379 "
--- ---- ----- ----
* ಸಾರವೋ...
ಆಚಾರವೋ...ಅನಾಚಾರವೋ
ಅಪಚಾರವೋ..
ತಿದ್ದಿ ತಿದ್ದಿ
ದೇವಶಿಲೆ ಬೇತಾಳವಾಗಿದೆ.
* ಧರ್ಮ ಒಂದೇ ಮಾನವಧರ್ಮ
ಉಳಿದೆಲ್ಲವೂ
ಅದರ ಮೀಮಾಂಸೆಗಳು..!
* ಆಹಾರ ಭಕ್ಷಣೆ
ಬದಲು
ಧರ್ಮ ಭಕ್ಷಣೆ
ಹೊಸ ಸಿದ್ಧಾಂತ.!
--- ---- ----- ----
* ಸಾರವೋ...
ಆಚಾರವೋ...ಅನಾಚಾರವೋ
ಅಪಚಾರವೋ..
ತಿದ್ದಿ ತಿದ್ದಿ
ದೇವಶಿಲೆ ಬೇತಾಳವಾಗಿದೆ.
* ಧರ್ಮ ಒಂದೇ ಮಾನವಧರ್ಮ
ಉಳಿದೆಲ್ಲವೂ
ಅದರ ಮೀಮಾಂಸೆಗಳು..!
* ಆಹಾರ ಭಕ್ಷಣೆ
ಬದಲು
ಧರ್ಮ ಭಕ್ಷಣೆ
ಹೊಸ ಸಿದ್ಧಾಂತ.!
No comments:
Post a Comment