Thursday, January 4, 2018

 " ಸ0ಗಾನ ಮಾತು -361 "
  ---   ----   ----  -------
  *ಸರಕಾರದ  ಕಷ್ಟ ,ಜನರ ಕಷ್ಟ  - ನೋಡಿ
    ಪ್ರತಿಕ್ರಿಯಿಸುವ ಸ್ಪ0ದನೆಗೆ ಬ0ಗಾರದ
    ಬೆಲೆ.

  *  ಸಾಯುವವನಿಗೂ ಆಸರೆಬೇಕೆ0ಬುದನ್ನು
      ಮರೆಯಬಾರದು.

  *   ಸು0ದರವಾದ ಹಾಸಿಗೆಯನ್ನು ತಯಾರಿ
       ಸಲೂ ,ಹಾಸಿಗೆಯನ್ನು ಸೂಜಿಯಿ0ದ
       ಚುಚ್ಚಲೇಬೇಕು.

No comments: