"ಸ0ಗಾನ ಮಾತು -364 "
--- ---- ----- ----
* ಮಠಗಳು ಭಕ್ತರ ಅಭಾವ ಎದುರಿಸುವ0
ತಾದರೆ , ಅದು ಮಠಗಳ ಲೋಪ.
* ಜ್ನಾನಿ ಸಜ್ಜನನಾದರೆ 'ಹೂ ' ಅರಳುತ್ತದೆ.
ಜ್ನಾನಿ ಮುತ್ಸದ್ಧಿಯಾದರೆ ಕಾಡ್ಗಿಚ್ಚು.
* ನೂರೆ0ಟು ಪುಣ್ಯ ಕ್ಷೇತ್ರಗಳಿ0ದ ಸಿಗುವ
ಫಲ ,ಅಶಕ್ತರಿಗೆ ಸಹಾಯ ಮಾಡುವದರಿ
ದಲೂ ಸಿಗುತ್ತದೆ.
--- ---- ----- ----
* ಮಠಗಳು ಭಕ್ತರ ಅಭಾವ ಎದುರಿಸುವ0
ತಾದರೆ , ಅದು ಮಠಗಳ ಲೋಪ.
* ಜ್ನಾನಿ ಸಜ್ಜನನಾದರೆ 'ಹೂ ' ಅರಳುತ್ತದೆ.
ಜ್ನಾನಿ ಮುತ್ಸದ್ಧಿಯಾದರೆ ಕಾಡ್ಗಿಚ್ಚು.
* ನೂರೆ0ಟು ಪುಣ್ಯ ಕ್ಷೇತ್ರಗಳಿ0ದ ಸಿಗುವ
ಫಲ ,ಅಶಕ್ತರಿಗೆ ಸಹಾಯ ಮಾಡುವದರಿ
ದಲೂ ಸಿಗುತ್ತದೆ.
No comments:
Post a Comment