" ಬೇಕು. -- ಬೇಡಗಳ ಮಿಶ್ರಣ. "
--- ---- ------ ------- -------
" ಬೇಕು "
-----------
* ರಾಜಕೀಯ ಮುಕ್ತ ಅರ್ಥ ವ್ಯವಸ್ಥೆ.
*ಆರ್ಥಿಕ ಹಿ0ದುಳಿದಿರುವಿಕೆಯ ಮಾನದ0ಡದ
ಮೇಲೆ ' ಮೀಸಲಾತಿ '
*ಜಾತ್ಯಾತೀತಯ ನಿಲುವು ,ಸೌಹಾರ್ಧತೆ ,
ವಿವಿಧತೆಯಲ್ಲಿ ಏಕತೆ.
*ರಾಷ್ಟ್ರದ್ವಜ ,ರಾಷ್ಟಗೀತೆ ,ಸ0ವಿಧಾನ
ಪರಮೋಚ್ಛ.
*ಸಜ್ಜನ ರಾಜಕಾರಣ.ಎಲ್ಲರೊಳು ಒ0ದಾಗಿ
ಬೆರೆಯುವ ನಾಯಕ.
*ದುಡಿಮೆಗೆ ಉತ್ತೇಜನ.ಸ್ವಾವಲ0ಬನೆಗೆ
ಪ್ರೋತ್ಸಾಹ.
" ಬೇಡ "
---------
*ಶ್ರಮರಹಿತ ,ಆಗ್ರಹರಹಿತ ಅರ್ಥ ಪೋಷಣೆ,
ಇನ್ನಿತರ ಯೋಜನೆಗಳು ,ಸೌಲಭ್ಯಗಳು.
*ಅಧಿವೇಶನದಲ್ಲಿ ಆಶ್ಲೀಲ ವಿಡಿಯೋ ವೀಕ್ಷಕ
ಜನಪ್ರತಿನಿಧಿಗಳು.
*ಲ್ಯೆ0ಗಿಕ ಆರೋಪ ಹೊತ್ತವರು,ಇತರೆ
ಗುರುತರ ಆರೋಪ ಹೊತ್ತವರು.
*ಸರಕಾರಿ ಯ0ತ್ರ ದುರುಪಯೋಗ.
*ಜಾತಿತಾರತಮ್ಯ ,ನಿ0ದನೆ ,ಅವಹೇಳನೆ
-- -- ------ ------ --------------
ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸಲು
'ಬೇಕು -ಬೇಡಗಳ ' ಸಮ್ಮಿಶ್ರಣ ಇಲ್ಲಿದೆ.
ಆಯ್ಕೆ ಮಹಾನ್ ಜನತೆಯದು.
--- ---- ------ ------- -------
" ಬೇಕು "
-----------
* ರಾಜಕೀಯ ಮುಕ್ತ ಅರ್ಥ ವ್ಯವಸ್ಥೆ.
*ಆರ್ಥಿಕ ಹಿ0ದುಳಿದಿರುವಿಕೆಯ ಮಾನದ0ಡದ
ಮೇಲೆ ' ಮೀಸಲಾತಿ '
*ಜಾತ್ಯಾತೀತಯ ನಿಲುವು ,ಸೌಹಾರ್ಧತೆ ,
ವಿವಿಧತೆಯಲ್ಲಿ ಏಕತೆ.
*ರಾಷ್ಟ್ರದ್ವಜ ,ರಾಷ್ಟಗೀತೆ ,ಸ0ವಿಧಾನ
ಪರಮೋಚ್ಛ.
*ಸಜ್ಜನ ರಾಜಕಾರಣ.ಎಲ್ಲರೊಳು ಒ0ದಾಗಿ
ಬೆರೆಯುವ ನಾಯಕ.
*ದುಡಿಮೆಗೆ ಉತ್ತೇಜನ.ಸ್ವಾವಲ0ಬನೆಗೆ
ಪ್ರೋತ್ಸಾಹ.
" ಬೇಡ "
---------
*ಶ್ರಮರಹಿತ ,ಆಗ್ರಹರಹಿತ ಅರ್ಥ ಪೋಷಣೆ,
ಇನ್ನಿತರ ಯೋಜನೆಗಳು ,ಸೌಲಭ್ಯಗಳು.
*ಅಧಿವೇಶನದಲ್ಲಿ ಆಶ್ಲೀಲ ವಿಡಿಯೋ ವೀಕ್ಷಕ
ಜನಪ್ರತಿನಿಧಿಗಳು.
*ಲ್ಯೆ0ಗಿಕ ಆರೋಪ ಹೊತ್ತವರು,ಇತರೆ
ಗುರುತರ ಆರೋಪ ಹೊತ್ತವರು.
*ಸರಕಾರಿ ಯ0ತ್ರ ದುರುಪಯೋಗ.
*ಜಾತಿತಾರತಮ್ಯ ,ನಿ0ದನೆ ,ಅವಹೇಳನೆ
-- -- ------ ------ --------------
ಪ್ರಜಾಪ್ರಭುತ್ವದ ಬೇರುಗಳನ್ನು ಬಲಪಡಿಸಲು
'ಬೇಕು -ಬೇಡಗಳ ' ಸಮ್ಮಿಶ್ರಣ ಇಲ್ಲಿದೆ.
ಆಯ್ಕೆ ಮಹಾನ್ ಜನತೆಯದು.
No comments:
Post a Comment