" ಭೋಗ್ಯ ಸಾಲ "
---- ---- ---
ಇಲ್ಲಿರುವುದೆಲ್ಲಾ ಸೃಷ್ಟಿಗೆ ಸೇರಿದ್ದು.ಪರಮಾತ್ಮ
ನಿಗೆ ಸೇರಿದ್ದು.ಜಗನ್ಮಾತೆಗೆ ಸೇರಿದ್ದು.
"ಹೋಗುವಾಗ ಬತ್ತಲೆ
ಬರುವಾಗ ಬತ್ತಲೆ " -ದಾಸ ವಾಣಿಯಂತೆ
ನಮ್ಮದೇನು ಇಲ್ಲ.
ನಂದಿಷ್ಟಿದೆ ಅಷ್ಟಿದೆ ,ಕಾರಿದೆ,ಬಂಗಲೋ ಇದೆ, ಇವೆಲ್ಲವೂ
ಭೋಗಕ್ಕಾಗಿ ಪಡೆದ ಭೋಗ ವಸ್ತುಗಳು.
ಸಾಮಾನ್ಯನೂ -ನಾನು ಏನು ಇದ್ದಿಲ್ಲ. ನಾನೀಗ
ನಾಲ್ಕಾರು ತಗಡು ಹಾಕ್ಸೀನಿ ,ಶೌಚಾಲಯ
ಮಾಡ್ಸೀನಿ,ಸಣ್ಣ ಟಿವಿ.ತಗೋಂಡೀನಿ ಅಂತಾ
ಅಭಿಮಾನದಿಂದ ತನಗಿಂತ ಕೆಳಗಿರುವವರಲ್ಲಿ
ಹೇಳುತ್ತಿರುತ್ತಾನೆ.ಇದು ಸಾಮಾನ್ಯ.
'ಭೋಗ' ವಸ್ತುಗಳು ಭೋಗ್ಯಧಾತನು
ನೀಡುವ ತಾತ್ಕಾಲಿಕ ಪ್ರಸಾದಗಳು.ಈ ಪ್ರಸಾದ
ಗಳನ್ನು ನೀಡುವಾತ -"ಭೋಗ್ಯದಾತ ".
ಪಡೆದುಕೊಂಡವ "ಭೋಗ್ಯ ಸಾಲಗಾರ ".
ಮರಣದ ನಂತರ ಇವುಗಳನ್ನು ಬಿಟ್ಟು
ಹೋಗುವದೇ " ಸಾಲ ತೀರಿಸುವಿಕೆ ".
" ಓಂ ಕೃಷ್ಣಾರ್ಪಣಮಸ್ತು. "
---- ---- ---
ಇಲ್ಲಿರುವುದೆಲ್ಲಾ ಸೃಷ್ಟಿಗೆ ಸೇರಿದ್ದು.ಪರಮಾತ್ಮ
ನಿಗೆ ಸೇರಿದ್ದು.ಜಗನ್ಮಾತೆಗೆ ಸೇರಿದ್ದು.
"ಹೋಗುವಾಗ ಬತ್ತಲೆ
ಬರುವಾಗ ಬತ್ತಲೆ " -ದಾಸ ವಾಣಿಯಂತೆ
ನಮ್ಮದೇನು ಇಲ್ಲ.
ನಂದಿಷ್ಟಿದೆ ಅಷ್ಟಿದೆ ,ಕಾರಿದೆ,ಬಂಗಲೋ ಇದೆ, ಇವೆಲ್ಲವೂ
ಭೋಗಕ್ಕಾಗಿ ಪಡೆದ ಭೋಗ ವಸ್ತುಗಳು.
ಸಾಮಾನ್ಯನೂ -ನಾನು ಏನು ಇದ್ದಿಲ್ಲ. ನಾನೀಗ
ನಾಲ್ಕಾರು ತಗಡು ಹಾಕ್ಸೀನಿ ,ಶೌಚಾಲಯ
ಮಾಡ್ಸೀನಿ,ಸಣ್ಣ ಟಿವಿ.ತಗೋಂಡೀನಿ ಅಂತಾ
ಅಭಿಮಾನದಿಂದ ತನಗಿಂತ ಕೆಳಗಿರುವವರಲ್ಲಿ
ಹೇಳುತ್ತಿರುತ್ತಾನೆ.ಇದು ಸಾಮಾನ್ಯ.
'ಭೋಗ' ವಸ್ತುಗಳು ಭೋಗ್ಯಧಾತನು
ನೀಡುವ ತಾತ್ಕಾಲಿಕ ಪ್ರಸಾದಗಳು.ಈ ಪ್ರಸಾದ
ಗಳನ್ನು ನೀಡುವಾತ -"ಭೋಗ್ಯದಾತ ".
ಪಡೆದುಕೊಂಡವ "ಭೋಗ್ಯ ಸಾಲಗಾರ ".
ಮರಣದ ನಂತರ ಇವುಗಳನ್ನು ಬಿಟ್ಟು
ಹೋಗುವದೇ " ಸಾಲ ತೀರಿಸುವಿಕೆ ".
" ಓಂ ಕೃಷ್ಣಾರ್ಪಣಮಸ್ತು. "
No comments:
Post a Comment