" ಜೀವನ -ಪುಟ್ಬಾಲ "
--- ----- ---------
ಜೀವನ ಪುಟ್ಬಾಲ.ಪುಟ್ಬಾಲನ್ನು
ಆಡುವಾಗ ಚೆ0ಡನ್ನು ಗೋಲಿನಲ್ಲಿ
ಸೇರಿಸುವದಷ್ಟೇ ಪ್ರಾಮುಖ್ಯ.ಅದಕ್ಕಾಗಿ
ಚೆ0ಡನ್ನು ಅತ್ತಿ0ದಿತ್ತ -ಇತ್ತಿ0ದತ್ತ ಕಾಲ್ಬೆರಳು
ಕಾಲಿನ ಚಮತ್ಕಾರದ ಆಟವಾಡುತ್ತಾ ಚೆ0ಡನ್ನು
ಗೋಲಿನಲ್ಲಿ ಸೇರಿಸುವತ್ತ ಗಮನಹರಿಸುತ್ತೇವೆ.
ಅದೇ ರೀತಿ ಜೀವನದಲ್ಲಿ ಬರುವ
ಏಳು -ಬೀಳುಗಳನ್ನು ಮೆಟ್ಟಿ ಜೀವನವನ್ನು
ಸಾರ್ಥಕ ಬಾಳಿನತ್ತ ಸಾಗಲು ಅನೇಕ
ಪ್ರಯತ್ನ ,ಶ್ರಮ ಪಡಬೇಕಾಗುತ್ತದೆ.
ಕೊನೆಗೆ ಪುಟ್ಬಾಲ ಚೆ0ಡನ್ನು ಗೋಲಿನೊ
ಳಗೆ ಸೇರಿದ0ತೆ - ನಮ್ಮ ಜೀವನವನ್ನು
ಅರ್ಥಪೂರ್ಣ ,ಸಾರ್ಥಕವಾಗುವ0ತೆ ಪ್ರಯತ್ನಿಸುವ
ನಿಟ್ಟಿನಲ್ಲಿ ಹೆಜ್ಜೆ ಇಡುವದು ಪರಮಾನ0ದ
ಮೆಟ್ಟಲುಗಳ ಕಡೆಗೆ ಸಾಗುವ ಪ್ರಥಮ ಹೆಜ್ಜೆ.
--- ----- ---------
ಜೀವನ ಪುಟ್ಬಾಲ.ಪುಟ್ಬಾಲನ್ನು
ಆಡುವಾಗ ಚೆ0ಡನ್ನು ಗೋಲಿನಲ್ಲಿ
ಸೇರಿಸುವದಷ್ಟೇ ಪ್ರಾಮುಖ್ಯ.ಅದಕ್ಕಾಗಿ
ಚೆ0ಡನ್ನು ಅತ್ತಿ0ದಿತ್ತ -ಇತ್ತಿ0ದತ್ತ ಕಾಲ್ಬೆರಳು
ಕಾಲಿನ ಚಮತ್ಕಾರದ ಆಟವಾಡುತ್ತಾ ಚೆ0ಡನ್ನು
ಗೋಲಿನಲ್ಲಿ ಸೇರಿಸುವತ್ತ ಗಮನಹರಿಸುತ್ತೇವೆ.
ಅದೇ ರೀತಿ ಜೀವನದಲ್ಲಿ ಬರುವ
ಏಳು -ಬೀಳುಗಳನ್ನು ಮೆಟ್ಟಿ ಜೀವನವನ್ನು
ಸಾರ್ಥಕ ಬಾಳಿನತ್ತ ಸಾಗಲು ಅನೇಕ
ಪ್ರಯತ್ನ ,ಶ್ರಮ ಪಡಬೇಕಾಗುತ್ತದೆ.
ಕೊನೆಗೆ ಪುಟ್ಬಾಲ ಚೆ0ಡನ್ನು ಗೋಲಿನೊ
ಳಗೆ ಸೇರಿದ0ತೆ - ನಮ್ಮ ಜೀವನವನ್ನು
ಅರ್ಥಪೂರ್ಣ ,ಸಾರ್ಥಕವಾಗುವ0ತೆ ಪ್ರಯತ್ನಿಸುವ
ನಿಟ್ಟಿನಲ್ಲಿ ಹೆಜ್ಜೆ ಇಡುವದು ಪರಮಾನ0ದ
ಮೆಟ್ಟಲುಗಳ ಕಡೆಗೆ ಸಾಗುವ ಪ್ರಥಮ ಹೆಜ್ಜೆ.
No comments:
Post a Comment