" ಸಂಗಾನ ಮಾತು -- 375 "
---- ------- ------- ----
---- ------- ------- ----
* ಮೋಹ ಕಳಚಿದೊಡೆ
ನೀ ಆಗುವಿ
ನಿರ್ಮಲ , ನಿರಂಜನ , ನಿತ್ಯಾತ್ಮ .
* ಪೊಗರು - ಬಿಟ್ಟಾಗ
ಹೆಗಲು - ಆಸರಕ್ಕೆ. ಬರುತ್ತೆ. !
ಹೆಗಲು - ಆಸರಕ್ಕೆ. ಬರುತ್ತೆ. !
* ಕ್ರೋಧ , ಭೀಭತ್ಸ
ತರವಲ್ಲ. ಶಾಂತಿಧೂತಂಗೆ. !
ತರವಲ್ಲ. ಶಾಂತಿಧೂತಂಗೆ. !
No comments:
Post a Comment