Wednesday, January 3, 2018

  "ಡಾ.ಎ.ಪಿ.ಜೆ.ಅಬ್ದುಲ್ಲ.ಕಲಾ0  "
     -----     -------   ------   ----
       ಎ.ಪಿ.ಜೆ. ಭಾರತದ ಅಮೂಲ್ಯ ರತ್ನ.
ಭಾರತದ ರಾಷ್ಟ್ರಪತಿ ಸ್ಥಾನ ಅಲ0ಕರಿಸಿದ 
ಪ್ರಪ್ರಥಮ ವಿಜ್ನಾನಿ.
ರಾಕೆಟ್ಟ್ -ತ0ತ್ರಜ್ನಾನ,ಉಪಗ್ರಹ ಉಡಾವಣೆ
ಸೌರಗ್ರಹಗಳ ಅಧ್ಯಯನದಲ್ಲಿ ವಿಷೇಶ ಆಸಕ್ತಿ
ವಹಿಸಿ ,ನೂರಾರು -ಸಾವಿರಾರು ವಿಜ್ನಾನಿಗಳಿಗೆ
ಮಾರ್ಗದರ್ಶಕರಾಗಿದ್ದಾರೆ.
 
   ಸರಕಾರದ ಸವಲತ್ತುಗಳನ್ನು ಅತ್ಯ0ತ ಕಡಿಮೆ
ಪ್ರಮಾಣದಲ್ಲಿ ಬಳಸಿದ ವ್ಯಕ್ತಿ ಡಾ.ಎ.ಪಿ.ಜೆ.
ಸರಳರಲ್ಲಿ ಅತ್ಯ0ತ ಸರಳ , ಮಹಾನ್ 
ಮೇಧಾವಿ -,ಬಾಲ ವಿಜ್ನಾನಿಗಳಲ್ಲಿ ಅತಿಶಯ
ಮಮತೆ ,ಸ್ಪೂರ್ತಿದಾಯಕರಾಗಿದ್ದರು.
ಇವರ ಮೇಧಾವಿತನ ,ಪಾ0ಡಿತ್ಯ ,ಸರಳತನ 
ಮೆಚ್ಚಿ ಡಾ.ಎ.ಪಿ.ಜೆ.ಕಲಾ0ರವರ ಜನ್ಮ 
ದಿನಾಚರಣೆಯನ್ನು "ವಿಶ್ವ  ಯುವ ವಿಧ್ಯಾರ್ಥಿ "
ಗಳ ದಿನಾಚರಣೆಯನ್ನಾಗಿ ಆಚರಿಸಲು 
ಅಮೇರಿಕಾ ನಿರ್ಧರಿಸಿತು.
ಡಾ .ಎ.ಪಿ.ಜೆ. ಯವರ ಅ0ತಿಮ ಸ0ಸ್ಕಾರ 
ದಿನದ0ದು ,ಅಮೇರಿಕಾ ತನ್ನ ದೇಶದ ದ್ವಜ
ವನ್ನು ಅರ್ಧಕ್ಕೆ ಹಾರಿಸಿ ಗೌರವ ಸಲ್ಲಿಸಿತು.
ಈಗ ಮೇ -26 ರ0ದು ಸ್ವಿಝರ್ ಲ್ಯಾ0ಡ್
ಡಾ.ಎ.ಪಿ.ಜೆ.ಯವರು ತಮ್ಮ ದೇಶಕ್ಕೆ ಭೇಟಿ
ನೀಡಿದ ಸ್ಮರಣಾರ್ಥ ಆದಿನ "ವಿಜ್ನಾನ ದಿನ "
ವನ್ನಾಗಿ ಆಚರಿಸಲು ನಿರ್ಧರಿಸಿದೆ.
  ಡಾ.ಎ.ಪಿ.ಜೆ. ಯವರಿಗೆ ವಿಶ್ವ ಸಮುದಾಯ
ನೀಡುತ್ತಿರುವ ಗೌರವಾದರಗಳು ನಮ್ಮ ಯುವ
ವಿಜ್ನಾನಿಗಳಿಗೆ ಸ್ಪೂರ್ತಿದಾಯಕವಾಗಲಿ.

No comments: