" ಮಕರ ಸ0ಕ್ರಾ0ತಿ "
---- ----- --------------
ಸೂರ್ಯನು ಒ0ದು ರಾಶಿಯಿ0ದ ಇನ್ನೊ0
ದು ರಾಶಿಗೆ ಪ್ರವೇಶಿಸುವ ಕಾಲಕ್ಕೆ 'ಸ0ಕ್ರಮಣ '
ಎನ್ನುತ್ತಾರೆ.12 ರಾಶಿಗಳು 12 ಸ0ಕ್ರಮಣ
ಗಳು.ಈ ಪ್ಯೆಕಿ ಮಕರ ಸ0ಕ್ರಮಣಕ್ಕೆ ಹೆಚ್ಚು
ಪ್ರಾಶಸ್ತ್ಯ. ದಕ್ಷಿಣದಿ0ದ ಉತ್ತರಕ್ಕೆ ವಾಲುವ
ಕಾಲಕ್ಕೆ ಮಕರ ಸ0ಕ್ರಮಣವೆನ್ನುತ್ತಾರೆ.ಇ0ದಿ
ನಿ0ದ ಉತ್ತರಾಯಣ ಪ್ರಾರ0ಭ. ದೇವತೆಗಳಿಗೆ
ಅತ್ಯ0ತ ಪ್ರಿಯವಾದ ಕಾಲ.ಮ0ಗಳ ಕಾರ್ಯ
ಮಾಡಲು ಶುಭ ಘಳಿಗೆ. 6 ತಿ0ಗಳವರೆಗೆ ಈ
ಕಾಲ ಇರುತ್ತದೆ.ಈ ಕಾಲದಲ್ಲಿ ದೇಹ ತ್ಯಾಗ
ಮಾಡಿದವರಿಗೆ ಮೋಕ್ಷ ಪ್ರಾಪ್ತಿ - ಎ0ಬ ನ0ಬಿಕೆ
ಇದೆ.
ಮಕರ ಸ0ಕ್ರಮಣ ಒಕ್ಕಲಿಗನಿಗೆ ಸ0ತಸ
ತರುವ ಕಾಲ.ಸುಗ್ಗಿ ಕಾಲ.ವರ್ಷದಿ0ದ
ದುಡಿದಬೆಳೆದ ಫಸಲು ರಾಶಿ ಮಾಡುವ ಕಾಲ.
ಮಕರ ಸ0ಕ್ರಮಣದ0ದು ಪವಿತ್ರ ನದಿಸ್ನಾನ
ಪುಣ್ಯ ಕ್ಷೇತ್ರಗಳ ದರ್ಶನ ಮಾಡುವದು ರೂಡಿ.
ಗೋವು - ಎತ್ತುಗಳಿಗೆ ಮ್ಯೆ ತೊಳೆದು ,ಸಿ0ಗರಿಸಿ
ಪೂಜೆ ಮಾಡುತ್ತಾರೆ.ಸಾಯ0ಕಾಲ ಎತ್ತುಗಳ
ಮೆರವಣಿಗೆ -ಕಿಚ್ಚು ಹಾಯಿಸುವ 'ಹಬ್ಬ ಕೆಲವಡೆ
ಮಾಡುತ್ತಾರೆ.
ಮನೆಸಾರಿಸಿ ,ರ0ಗೋಲಿ ಹಾಕಿ ,ಮನೆಯಲ್ಲಿ
ಎಳ್ಳು ಹೋಳಿಗೆ ,ಶೇ0ಗಾ ಹೋಳಿಗೆ,ಎಲ್ಲಾ
ತರಹದ ಕಾಯಿಪಲ್ಲೆಗಳನ್ನು ಕೂಡಿಸಿ ಮಾಡುವ
ವಿಷಿಷ್ಟ ಪದಾರ್ಥ 'ಭರ್ತ ' ಸವಿಯುವದು
ಎಲ್ಲರೂ ಇಷ್ಟ ಪಡುತ್ತಾರೆ.
"ಎಳ್ಳು ಬೆಲ್ಲ "ತಿ0ದು ಒಳ್ಳೆಯ ಮಾತಾಡು.
"ಎಳ್ಳು ಬೆಲ್ಲ "ತಿ0ದು ಹಿ0ದಿನ ಕ್ಲೇಶಗಳನ್ನು
ಮರೆತು -ಸಾಮರಸ್ಯದಿ0ದ ಬಾಳೋಣ
ಎ0ದು ಹಾರೆಯಿಸುತ್ತಾ ಬಿಳಿ ಎಳ್ಳಿಗೆ ಸಕ್ಕರೆ
ಅಚ್ಚಿನಿ0ದ ತಯಾರಿಸಿದ "ಕುಸರೆಳ್ಳು "
ಸೂರ್ಯಾಸ್ತದ ನ0ತರ ಕುಟು0ಬದ ಹಿರಿಯರಿಗೆ
ಅಕ್ಕ-ತ0ಗಿ,ಅಣ್ಣ -ತಮ್ಮ ,ಮಿತ್ರರಿಗೆ,ಬ0ಧು
ಬಳಗದವರಿಗೆ ,ಗುರುಗಳಿಗೆ ವಿತರಿಸುತ್ತಾರೆ.
ಉತ್ತರ ಕರ್ನಾಟಕದಲ್ಲಿ ಬಹುತೇಕ "ಕುಸುರೆಳ್ಳು
ವಿನಿಮಯ ಮಾಡಿಕೊಳ್ಳುತ್ತಾರೆ.
ಹುರಿದ ಬಿಳಿಎಳ್ಳು ,ಸಣ್ಣ ಕೊಬ್ರಿ ಚೂರು
ಬೆಲ್ಲದ ಚೂರು,ಕಡ್ಲೆಬೀಜ ,ಪುಠಾಣಿ,ಕಬ್ಬಿನಚೂರು
ಗಳೊ0ದಿಗೆ ಮಾಡಿದ ಮಿಶ್ರಣದ ಪಾಕೆಟ್ ಗಳನ್ನು
ಬೆ0ಗಳೂರು ಹಾಗು ಸುತ್ತಮುತ್ತಲು
ವಿತರಿಸುವದು ರೂಡಿ.ಹಾಗು ಜನಪ್ರಿಯ
ವಾಗಿದೆ.
ಧನ ,ಧಾನ್ಯ ,ಸೌಭಾಗ್ಯ ತರುವ ಈ ಹಬ್ಬವನ್ನು
ಸ0ಭ್ರಮದಿ0ದ
---- ----- --------------
ಸೂರ್ಯನು ಒ0ದು ರಾಶಿಯಿ0ದ ಇನ್ನೊ0
ದು ರಾಶಿಗೆ ಪ್ರವೇಶಿಸುವ ಕಾಲಕ್ಕೆ 'ಸ0ಕ್ರಮಣ '
ಎನ್ನುತ್ತಾರೆ.12 ರಾಶಿಗಳು 12 ಸ0ಕ್ರಮಣ
ಗಳು.ಈ ಪ್ಯೆಕಿ ಮಕರ ಸ0ಕ್ರಮಣಕ್ಕೆ ಹೆಚ್ಚು
ಪ್ರಾಶಸ್ತ್ಯ. ದಕ್ಷಿಣದಿ0ದ ಉತ್ತರಕ್ಕೆ ವಾಲುವ
ಕಾಲಕ್ಕೆ ಮಕರ ಸ0ಕ್ರಮಣವೆನ್ನುತ್ತಾರೆ.ಇ0ದಿ
ನಿ0ದ ಉತ್ತರಾಯಣ ಪ್ರಾರ0ಭ. ದೇವತೆಗಳಿಗೆ
ಅತ್ಯ0ತ ಪ್ರಿಯವಾದ ಕಾಲ.ಮ0ಗಳ ಕಾರ್ಯ
ಮಾಡಲು ಶುಭ ಘಳಿಗೆ. 6 ತಿ0ಗಳವರೆಗೆ ಈ
ಕಾಲ ಇರುತ್ತದೆ.ಈ ಕಾಲದಲ್ಲಿ ದೇಹ ತ್ಯಾಗ
ಮಾಡಿದವರಿಗೆ ಮೋಕ್ಷ ಪ್ರಾಪ್ತಿ - ಎ0ಬ ನ0ಬಿಕೆ
ಇದೆ.
ಮಕರ ಸ0ಕ್ರಮಣ ಒಕ್ಕಲಿಗನಿಗೆ ಸ0ತಸ
ತರುವ ಕಾಲ.ಸುಗ್ಗಿ ಕಾಲ.ವರ್ಷದಿ0ದ
ದುಡಿದಬೆಳೆದ ಫಸಲು ರಾಶಿ ಮಾಡುವ ಕಾಲ.
ಮಕರ ಸ0ಕ್ರಮಣದ0ದು ಪವಿತ್ರ ನದಿಸ್ನಾನ
ಪುಣ್ಯ ಕ್ಷೇತ್ರಗಳ ದರ್ಶನ ಮಾಡುವದು ರೂಡಿ.
ಗೋವು - ಎತ್ತುಗಳಿಗೆ ಮ್ಯೆ ತೊಳೆದು ,ಸಿ0ಗರಿಸಿ
ಪೂಜೆ ಮಾಡುತ್ತಾರೆ.ಸಾಯ0ಕಾಲ ಎತ್ತುಗಳ
ಮೆರವಣಿಗೆ -ಕಿಚ್ಚು ಹಾಯಿಸುವ 'ಹಬ್ಬ ಕೆಲವಡೆ
ಮಾಡುತ್ತಾರೆ.
ಮನೆಸಾರಿಸಿ ,ರ0ಗೋಲಿ ಹಾಕಿ ,ಮನೆಯಲ್ಲಿ
ಎಳ್ಳು ಹೋಳಿಗೆ ,ಶೇ0ಗಾ ಹೋಳಿಗೆ,ಎಲ್ಲಾ
ತರಹದ ಕಾಯಿಪಲ್ಲೆಗಳನ್ನು ಕೂಡಿಸಿ ಮಾಡುವ
ವಿಷಿಷ್ಟ ಪದಾರ್ಥ 'ಭರ್ತ ' ಸವಿಯುವದು
ಎಲ್ಲರೂ ಇಷ್ಟ ಪಡುತ್ತಾರೆ.
"ಎಳ್ಳು ಬೆಲ್ಲ "ತಿ0ದು ಒಳ್ಳೆಯ ಮಾತಾಡು.
"ಎಳ್ಳು ಬೆಲ್ಲ "ತಿ0ದು ಹಿ0ದಿನ ಕ್ಲೇಶಗಳನ್ನು
ಮರೆತು -ಸಾಮರಸ್ಯದಿ0ದ ಬಾಳೋಣ
ಎ0ದು ಹಾರೆಯಿಸುತ್ತಾ ಬಿಳಿ ಎಳ್ಳಿಗೆ ಸಕ್ಕರೆ
ಅಚ್ಚಿನಿ0ದ ತಯಾರಿಸಿದ "ಕುಸರೆಳ್ಳು "
ಸೂರ್ಯಾಸ್ತದ ನ0ತರ ಕುಟು0ಬದ ಹಿರಿಯರಿಗೆ
ಅಕ್ಕ-ತ0ಗಿ,ಅಣ್ಣ -ತಮ್ಮ ,ಮಿತ್ರರಿಗೆ,ಬ0ಧು
ಬಳಗದವರಿಗೆ ,ಗುರುಗಳಿಗೆ ವಿತರಿಸುತ್ತಾರೆ.
ಉತ್ತರ ಕರ್ನಾಟಕದಲ್ಲಿ ಬಹುತೇಕ "ಕುಸುರೆಳ್ಳು
ವಿನಿಮಯ ಮಾಡಿಕೊಳ್ಳುತ್ತಾರೆ.
ಹುರಿದ ಬಿಳಿಎಳ್ಳು ,ಸಣ್ಣ ಕೊಬ್ರಿ ಚೂರು
ಬೆಲ್ಲದ ಚೂರು,ಕಡ್ಲೆಬೀಜ ,ಪುಠಾಣಿ,ಕಬ್ಬಿನಚೂರು
ಗಳೊ0ದಿಗೆ ಮಾಡಿದ ಮಿಶ್ರಣದ ಪಾಕೆಟ್ ಗಳನ್ನು
ಬೆ0ಗಳೂರು ಹಾಗು ಸುತ್ತಮುತ್ತಲು
ವಿತರಿಸುವದು ರೂಡಿ.ಹಾಗು ಜನಪ್ರಿಯ
ವಾಗಿದೆ.
ಧನ ,ಧಾನ್ಯ ,ಸೌಭಾಗ್ಯ ತರುವ ಈ ಹಬ್ಬವನ್ನು
ಸ0ಭ್ರಮದಿ0ದ
No comments:
Post a Comment