" ಸಂಗಾನ ಮಾತು --378 "
--- ----- -----
* ದಾಯಾದಿಗಳು ಆಪದ್ಭಾಂಧವರಾದರೆ ,
ಮಹಾಭಾರತ ಸೃಷ್ಟಿಯಾಗುತ್ತಿರ
ಲಿಲ್ಲವೇನೋ...?
ಹಾಗಂತ ಆಪದ್ಭಾಂದವರಾದರೆ ಅದು
'ಶಕುನಿಯ ತಂತ್ರ ' ವೆಂದು ಆಡಿಕೊಳ್ಳುತ್ತಾರೆ.
* ಕಾಲಬಂದಾಗ
ಪೂರ್ವಗ್ರಹಪೀಡಿತರು
ಪೂರ್ವಾನುಮತಿಯಿಲ್ಲದೇ
ಅವನತಿಗೆ ಜಾರುತ್ತಾರೆ.
* ಬೆಂಕಿ-ಉರಿದು ನಂದಿಹೋಗುತ್ತೆ
ಜ್ವಾಲೆ -ಕಿಚ್ಚನ್ನು ಹರಡುತ್ತದೆ
'ಧರ್ಮ '
ಎಡಕ್ಕೆ ತಿರುಗಿದರೆ ಬೆಂಕಿ
ಬಲಕ್ಕೆ ವಾಲಿದರೆ ಜ್ವಾಲೆ
ಮಧ್ಯೆ ಹೋಗಲು -'ದೀಪ '
ಜ್ನಾನದೀಪ :ನಂದಾದೀಪ
ಆಶಾದೀಪ :ಬದುಕಿನ ದೀಪ
--- ----- -----
* ದಾಯಾದಿಗಳು ಆಪದ್ಭಾಂಧವರಾದರೆ ,
ಮಹಾಭಾರತ ಸೃಷ್ಟಿಯಾಗುತ್ತಿರ
ಲಿಲ್ಲವೇನೋ...?
ಹಾಗಂತ ಆಪದ್ಭಾಂದವರಾದರೆ ಅದು
'ಶಕುನಿಯ ತಂತ್ರ ' ವೆಂದು ಆಡಿಕೊಳ್ಳುತ್ತಾರೆ.
* ಕಾಲಬಂದಾಗ
ಪೂರ್ವಗ್ರಹಪೀಡಿತರು
ಪೂರ್ವಾನುಮತಿಯಿಲ್ಲದೇ
ಅವನತಿಗೆ ಜಾರುತ್ತಾರೆ.
* ಬೆಂಕಿ-ಉರಿದು ನಂದಿಹೋಗುತ್ತೆ
ಜ್ವಾಲೆ -ಕಿಚ್ಚನ್ನು ಹರಡುತ್ತದೆ
'ಧರ್ಮ '
ಎಡಕ್ಕೆ ತಿರುಗಿದರೆ ಬೆಂಕಿ
ಬಲಕ್ಕೆ ವಾಲಿದರೆ ಜ್ವಾಲೆ
ಮಧ್ಯೆ ಹೋಗಲು -'ದೀಪ '
ಜ್ನಾನದೀಪ :ನಂದಾದೀಪ
ಆಶಾದೀಪ :ಬದುಕಿನ ದೀಪ
No comments:
Post a Comment