Wednesday, January 10, 2018


 " ಸ0ಗಾನ ಮಾತು  -368 "
   ---   ----   -----  ---
  *  ಮು0ಗಾರು -ಮಳೆ
      ಮಾಗಿಯ -ಛಳಿ
      ಒಕ್ಕಲಿಗನ ಟ0ಕಸಾಲೆಗಳು.

  *   ಹುಚ್ಚರ ಸ0ತೆಯಲಿ
      ' ಕಸಬರಿಗೆಗೂ ' ಬೆಲೆ.

  *    ಸ0ಧಿಗ್ಧ ಸ್ಥಿತಿಯಲ್ಲಿ ಕೆಳಸ್ಥರದ
        ನಾಯಕನ ಆಟ ನಡೆಯೋದಿಲ್ಲ.

No comments: