Monday, January 8, 2018

 "  ಸ0ಗಾನ ಮಾತು -366 "
   ---   -----   ------   ---------
  *   ಪರಸ್ಪರ ಅಪನ0ಬಿಕೆಗಳಿರುವಲ್ಲಿ
       ಮೋಸದ ಜಾಲಗಳ ಭಿತ್ತನೆ
       ಎಣೆಯಿಲ್ಲದೇ ಸಾಗುತ್ತಿರುತ್ತದೆ.

  *    ಧಾನ್ಯ,ಧನ ,ದಾನ ,ಧ್ಯಾನ
        '  ದ ' ದಿ0ದಲೇ ಜಗತ್ತು.

  *    ಸುಳಿಗೆ ಸಿಕ್ಕರೆ ಬದಕುವ ಅವಕಾಶ
        ಚಕ್ರವ್ಯೂಹಕ್ಕೆ ಸಿಲುಕಿದರೆ ಭಗ್ನಾವಶೇಷ.

No comments: