" ಸಂಗಾನ ಮಾತು. -- 381. "
--- ----- ------ ----
* ಪರರ ಹಂಗು ,ಪರರ ನೆರಳು
ಪರರ ಅನ್ನಾದಿಗಳು
ಗುಲಾಮಗಿರಿಗೆ ತಳ್ಳುತ್ತವೆ.
* ನಿಂದಿಸುವ ಮೊದಲು
ನಿಂದಿಸುವಾತನ
ನೊಂದ ಮನಸ್ಸು - ಹೃದಯ ಭಾಷೆ
ಅರಿತರೆ - ನಿಜವಾದ ಅಂತರ್ಯ
ತಿಳಿಯಲು ಸಾಧ್ಯವಾಗುತ್ತದೆ.
* ಪೌರುಷಗಳು ವಿಜೃಂಬಿಸಬೇಕಾದರೆ
ನಾವು ನಮ್ಮ ವ್ಯಕ್ತಿತ್ವದ ಮೊದಲ
'ಧಣಿ ' ನಾವಾಗಬೇಕು.
--- ----- ------ ----
* ಪರರ ಹಂಗು ,ಪರರ ನೆರಳು
ಪರರ ಅನ್ನಾದಿಗಳು
ಗುಲಾಮಗಿರಿಗೆ ತಳ್ಳುತ್ತವೆ.
* ನಿಂದಿಸುವ ಮೊದಲು
ನಿಂದಿಸುವಾತನ
ನೊಂದ ಮನಸ್ಸು - ಹೃದಯ ಭಾಷೆ
ಅರಿತರೆ - ನಿಜವಾದ ಅಂತರ್ಯ
ತಿಳಿಯಲು ಸಾಧ್ಯವಾಗುತ್ತದೆ.
* ಪೌರುಷಗಳು ವಿಜೃಂಬಿಸಬೇಕಾದರೆ
ನಾವು ನಮ್ಮ ವ್ಯಕ್ತಿತ್ವದ ಮೊದಲ
'ಧಣಿ ' ನಾವಾಗಬೇಕು.
No comments:
Post a Comment