"ಸ0ಗಾನ ಮಾತು -358. "
--- ---- ---- ---- ------
* ಬಸಿಯುತ್ತಾ ,ಬಸಿಯುತ್ತಾ ಹೋದ0ತೆ
ಜಲ ಹೇಗೆ ಹೊರಬರುವದೋ ,ಹಾಗೆ
ಜ್ನಾನದ ಕಡಲನ್ನು ಬಸಿಯುತ್ತಾ ಹೋದರೆ,
" ವೇದ ಪ್ರಕಾಶ " ಗೋಚರಿಸುತ್ತದೆ.
* ಕರಿನಾಲಿಗೆ ,ಕರಿಮಚ್ಛೆ ಇದ್ದರೂ
ಕರ್ಮಕಾ0ಡಗಳನ್ನು ಅನುಭವಿಸಿಯೇ
ತೀರಬೇಕು.
* ಗುಡಿಯಲ್ಲಿದ್ದರೂ :ಗುಡಿಸಲಿನಲ್ಲಿದ್ದರೂ
ಅರಮನೆಯಲ್ಲಿದ್ದರೂ ನೀರು ,ವಾಯು
ಆಹಾರ ಬೇಕೆ -ಬೇಕು.ಇವುಗಳನ್ನು
ಭದ್ರವಾಗಿ ರಕ್ಷಿಸಿಕೊ0ಡಾತ ,ರಕ್ಷಿಸಿ
ಕೊ0ಡವ ನಿಜವಾದ ಶ್ರೀಮ0ತ.
--- ---- ---- ---- ------
* ಬಸಿಯುತ್ತಾ ,ಬಸಿಯುತ್ತಾ ಹೋದ0ತೆ
ಜಲ ಹೇಗೆ ಹೊರಬರುವದೋ ,ಹಾಗೆ
ಜ್ನಾನದ ಕಡಲನ್ನು ಬಸಿಯುತ್ತಾ ಹೋದರೆ,
" ವೇದ ಪ್ರಕಾಶ " ಗೋಚರಿಸುತ್ತದೆ.
* ಕರಿನಾಲಿಗೆ ,ಕರಿಮಚ್ಛೆ ಇದ್ದರೂ
ಕರ್ಮಕಾ0ಡಗಳನ್ನು ಅನುಭವಿಸಿಯೇ
ತೀರಬೇಕು.
* ಗುಡಿಯಲ್ಲಿದ್ದರೂ :ಗುಡಿಸಲಿನಲ್ಲಿದ್ದರೂ
ಅರಮನೆಯಲ್ಲಿದ್ದರೂ ನೀರು ,ವಾಯು
ಆಹಾರ ಬೇಕೆ -ಬೇಕು.ಇವುಗಳನ್ನು
ಭದ್ರವಾಗಿ ರಕ್ಷಿಸಿಕೊ0ಡಾತ ,ರಕ್ಷಿಸಿ
ಕೊ0ಡವ ನಿಜವಾದ ಶ್ರೀಮ0ತ.
No comments:
Post a Comment