" ಸಂಗಾನ. ಮಾತು --380 "
---- ------ ----- ---
* ' ಉದಾರೀಕರಣ ' ನೀತಿ
ಉದಾರತ್ವ ಬೆಳೆಸುವ ಬದಲು
' ಉದ್ರಿ '- ಬೆಳೆಸುತ್ತಿದೆ.
* ಹಿಂಸೆಯಿಲ್ಲದ
ಮೋಜು - ಗೋಜು
ಮನೋರಂಜನೆ.
* ಕೆಟ್ಟು ಸುಟ್ಟು ಹೋದಮೇಲೆ
ಹೊಸ ಬಟ್ಟೆ ತಂದರೆ
'ಶವಯಾತ್ರೆ '
---- ------ ----- ---
* ' ಉದಾರೀಕರಣ ' ನೀತಿ
ಉದಾರತ್ವ ಬೆಳೆಸುವ ಬದಲು
' ಉದ್ರಿ '- ಬೆಳೆಸುತ್ತಿದೆ.
* ಹಿಂಸೆಯಿಲ್ಲದ
ಮೋಜು - ಗೋಜು
ಮನೋರಂಜನೆ.
* ಕೆಟ್ಟು ಸುಟ್ಟು ಹೋದಮೇಲೆ
ಹೊಸ ಬಟ್ಟೆ ತಂದರೆ
'ಶವಯಾತ್ರೆ '
No comments:
Post a Comment