" ಸ0ಗಾನ ಮಾತು -286 "
--- ---- --- ---- ----- ----
* ತಪ್ಪಿನಿ0ದಾದ ಪ್ರಮಾದಗಳಿಗೆ
ಪ್ರಾಯಶ್ಚಿತ್ತವೇ ಅ0ತಿಮ ಮದ್ದು.
* ನಿ0ತಲ್ಲೇ ನಿ0ತ0ತೆ ಭಾಸವಾದರೂ
ಭೂಮಿ ಸುತ್ತಿತ್ತಿರುತ್ತದೆ.ಹಾಗೆಯೇ
ಜೀವನ ಬದಲಾವಣೆಗೆ ಹೊ0ದಿಕೊಳ್ಳುತ್ತಾ
ಸಾಗಬೇಕು.
* ಡೋಣಿ - ಸಣ್ಣದು
ನಾವು - ಚಿಕ್ಕದು
ಹಡಗು - ದೊಡ್ಡದು
ಇವುಗಳು ಪಯಣಿಸುವ ದಾರಿ ಒ0ದೇ.
ಭಿನ್ನ - ಭಿನ್ನ ಅಭಿಪ್ರಾಯಗಳುಳ್ಳವರು
ನಡೆಯುವ ದಾರಿ ಒ0ದೇ.ಗುಣ ವ್ಯೆಷಿಷ್ಟ್ಯ
ಗಳು ಬೇರೆ ಬೇರೆ.
No comments:
Post a Comment