" ಉತ್ಕರ್ಷ. - ನಿಷ್ಕರ್ಷ "
--- --- ---- ------
ಯಾವ ಪಂಚಭೂತಗಳು ಮನುಷ್ಯನನ್ನು
ಮೇಲೆಕ್ಕೆತ್ತುತ್ತವಯೋ , ಅವು ಉತ್ಕರ್ಷ.
ಯಾವ ಪಂಚಭೂತಗಳು ಮನುಷ್ಯನನ್ನು
ಪಾತಾಳಕ್ಕೆಸೆಯುತ್ತವೆಯೋ ಅವು ನಿಷ್ಕರ್ಷ.
ಉತ್ಕರ್ಷ -ನಿಷ್ಕರ್ಷಗಳೇ ಸೃಷ್ಟಿ.
ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ
ಉತ್ಕರ್ಷ -ನಿಷ್ಕರ್ಷಗಳು ಚಲಿಸುತ್ತಿರುತ್ತವೆ.
ಒಂದು ಮೌಲ್ಯ ಒಬ್ಬನಿಗೆ ಉತ್ಕರ್ಷವಾದರೆ ,
ಇನ್ನೊಬ್ಬನಿಗೆ ನಿಷ್ಕರ್ಷ.ಇದನ್ನೇ ಆಧ್ಯಾತ್ಮಿಕ
ಭಾಷೆಯಲ್ಲಿ ' ಕಾಲನಿಯಮ ' ವೆನ್ನುತ್ತಾರೆ.
ಉತ್ಕರ್ಷ -ನಿಷ್ಕರ್ಷಗಳಲ್ಲಿ 50% ಸೃಷ್ಟಿಯ
ಕೊಡುಗೆಯಾದರೆ ,ಉಳಿದ 50% ಮಾನವ
ಕರ್ಮಚಾರ.
--- --- ---- ------
ಯಾವ ಪಂಚಭೂತಗಳು ಮನುಷ್ಯನನ್ನು
ಮೇಲೆಕ್ಕೆತ್ತುತ್ತವಯೋ , ಅವು ಉತ್ಕರ್ಷ.
ಯಾವ ಪಂಚಭೂತಗಳು ಮನುಷ್ಯನನ್ನು
ಪಾತಾಳಕ್ಕೆಸೆಯುತ್ತವೆಯೋ ಅವು ನಿಷ್ಕರ್ಷ.
ಉತ್ಕರ್ಷ -ನಿಷ್ಕರ್ಷಗಳೇ ಸೃಷ್ಟಿ.
ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ
ಉತ್ಕರ್ಷ -ನಿಷ್ಕರ್ಷಗಳು ಚಲಿಸುತ್ತಿರುತ್ತವೆ.
ಒಂದು ಮೌಲ್ಯ ಒಬ್ಬನಿಗೆ ಉತ್ಕರ್ಷವಾದರೆ ,
ಇನ್ನೊಬ್ಬನಿಗೆ ನಿಷ್ಕರ್ಷ.ಇದನ್ನೇ ಆಧ್ಯಾತ್ಮಿಕ
ಭಾಷೆಯಲ್ಲಿ ' ಕಾಲನಿಯಮ ' ವೆನ್ನುತ್ತಾರೆ.
ಉತ್ಕರ್ಷ -ನಿಷ್ಕರ್ಷಗಳಲ್ಲಿ 50% ಸೃಷ್ಟಿಯ
ಕೊಡುಗೆಯಾದರೆ ,ಉಳಿದ 50% ಮಾನವ
ಕರ್ಮಚಾರ.
No comments:
Post a Comment