" ಕಲಿಕೆ "
ಜೀವನದಲ್ಲಿ ಅಕ್ಷರ ಕಲಿಕೆಯಿ0ದ
ಜ್ನಾನ ಸ0ಪಾದನೆಯು ಎಷ್ಟು ಮುಖ್ಯವೋ ,
ಅಕ್ಷರ ಕಲಿಕೆಯಿ0ದ ಬದುಕೆ0ಬ ಪಾಠದ
ವ್ಯವಹಾರ ಜ್ನಾನವನ್ನು ಸ0ಪಾದಿಸುವದು
ಅಷ್ಟೇ ಮುಖ್ಯ.
ಇವೆರಡೂ ಒ0ದೇ ತಕ್ಕಡಿಯ ಎರಡು
ಪರಡೆಗಳು.ಮನುಷ್ಯನ ಜ್ನಾನ ಶುದ್ಧಿ ,
ಆತ್ಮಶುದ್ಧಿ ಗಳ ಪರಡಿ ಒ0ದಾದರೆ ,ಹೊಟ್ಟೆ
ಹಸಿವನ್ನು ನೀಗಿಸಿ ಬುದ್ಧಿಗೆ ಶಕ್ತಿಯನ್ನು ನೀಡುವ
ಆಹಾರದ ದುಡಿಮೆ ಇನ್ನೊ0ದು ಪರಡಿಯ
ದಾಗಿರುತ್ತದೆ.
ಇವೆರಡನ್ನೂ ತುಲನಾತ್ಮಕವಾಗಿ ಅಭ್ಯಾಸಿಸಿ
ದಾಗ. ಎರಡರ ಮಹತ್ವ ಒ0ದಕ್ಕಿ0ತ ಒ0ದು
ಹೆಚ್ಚು.
ಅಕ್ಷರ ಕಲಿಕೆಯು ಒ0ದು ಹ0ತದಲ್ಲಿ
ಮುಗಿದರೆ ,ಜೀವನ ಬದುಕಿನ ಕಲಿಕೆಯು
ನಿತ್ಯ -ನೂತನ -ವಿನೂತನ ಪಾಠ ಕಲಿಸುತ್ತಾ
ಇರುತ್ತದೆ.ಪ್ರಪ0ಚದಲ್ಲಿಯ ಅವಿಷ್ಕಾರಗಳು
ಹೇಗೆ ಸೇರ್ಪಡೆಯಾಗುತ್ತಾ ಹೋಗುತ್ತವೆಯೋ
ಹಾಗೆಯೇ ಕಲಿಕೆಯು ಹೊಸತನ್ನು ಪಡೆಯುತ್ತಾ
ಹೋಗುತ್ತದೆ.ಕಲಿಕೆಗೆ ಯಾವೊ0ದು ವಿಷಯ
ಗಳ ಕಟ್ಟಳೆಗಳಿಲ್ಲ.ವಯಸ್ದಿನ ಕಟ್ಟಳೆಗಳಿಲ್ಲ.
ಭೋಧನೆಯು ಆಯಾ ಕಾಲಕ್ಕೆ ತಕ್ಕ0ತೆ
ಬದಲಾಗುತ್ತಾ ಹೋಗುತ್ತದೆ.
'ಬದಲಾವಣೆ ಜಗದ ನಿಯಮ ' .ಹಾಗೆಯೇ
ಕಲಿಕೆ ಭೋಧನೆ ಪ್ರತಿನಿತ್ಯ -ಪ್ರತಿಕ್ಷಣ
ಚಿಗುರುವ ಹೊಸ ಬೇರು.ಜಗದ ಶಕ್ತಿ ,ಚಲನೆ
ಇದರಲ್ಲಿದೆ.
ಜೀವನದಲ್ಲಿ ಅಕ್ಷರ ಕಲಿಕೆಯಿ0ದ
ಜ್ನಾನ ಸ0ಪಾದನೆಯು ಎಷ್ಟು ಮುಖ್ಯವೋ ,
ಅಕ್ಷರ ಕಲಿಕೆಯಿ0ದ ಬದುಕೆ0ಬ ಪಾಠದ
ವ್ಯವಹಾರ ಜ್ನಾನವನ್ನು ಸ0ಪಾದಿಸುವದು
ಅಷ್ಟೇ ಮುಖ್ಯ.
ಇವೆರಡೂ ಒ0ದೇ ತಕ್ಕಡಿಯ ಎರಡು
ಪರಡೆಗಳು.ಮನುಷ್ಯನ ಜ್ನಾನ ಶುದ್ಧಿ ,
ಆತ್ಮಶುದ್ಧಿ ಗಳ ಪರಡಿ ಒ0ದಾದರೆ ,ಹೊಟ್ಟೆ
ಹಸಿವನ್ನು ನೀಗಿಸಿ ಬುದ್ಧಿಗೆ ಶಕ್ತಿಯನ್ನು ನೀಡುವ
ಆಹಾರದ ದುಡಿಮೆ ಇನ್ನೊ0ದು ಪರಡಿಯ
ದಾಗಿರುತ್ತದೆ.
ಇವೆರಡನ್ನೂ ತುಲನಾತ್ಮಕವಾಗಿ ಅಭ್ಯಾಸಿಸಿ
ದಾಗ. ಎರಡರ ಮಹತ್ವ ಒ0ದಕ್ಕಿ0ತ ಒ0ದು
ಹೆಚ್ಚು.
ಅಕ್ಷರ ಕಲಿಕೆಯು ಒ0ದು ಹ0ತದಲ್ಲಿ
ಮುಗಿದರೆ ,ಜೀವನ ಬದುಕಿನ ಕಲಿಕೆಯು
ನಿತ್ಯ -ನೂತನ -ವಿನೂತನ ಪಾಠ ಕಲಿಸುತ್ತಾ
ಇರುತ್ತದೆ.ಪ್ರಪ0ಚದಲ್ಲಿಯ ಅವಿಷ್ಕಾರಗಳು
ಹೇಗೆ ಸೇರ್ಪಡೆಯಾಗುತ್ತಾ ಹೋಗುತ್ತವೆಯೋ
ಹಾಗೆಯೇ ಕಲಿಕೆಯು ಹೊಸತನ್ನು ಪಡೆಯುತ್ತಾ
ಹೋಗುತ್ತದೆ.ಕಲಿಕೆಗೆ ಯಾವೊ0ದು ವಿಷಯ
ಗಳ ಕಟ್ಟಳೆಗಳಿಲ್ಲ.ವಯಸ್ದಿನ ಕಟ್ಟಳೆಗಳಿಲ್ಲ.
ಭೋಧನೆಯು ಆಯಾ ಕಾಲಕ್ಕೆ ತಕ್ಕ0ತೆ
ಬದಲಾಗುತ್ತಾ ಹೋಗುತ್ತದೆ.
'ಬದಲಾವಣೆ ಜಗದ ನಿಯಮ ' .ಹಾಗೆಯೇ
ಕಲಿಕೆ ಭೋಧನೆ ಪ್ರತಿನಿತ್ಯ -ಪ್ರತಿಕ್ಷಣ
ಚಿಗುರುವ ಹೊಸ ಬೇರು.ಜಗದ ಶಕ್ತಿ ,ಚಲನೆ
ಇದರಲ್ಲಿದೆ.
No comments:
Post a Comment