Wednesday, August 3, 2016

  ಧ್ಯಾನ 

ಧ್ಯಾನ ,ಮಿತ ಆಹಾರ  ,ಹಣ್ಣು -ಹ0ಪಲುಗಳ
ಸೇವನೆ ಭಗವ0ತ ಮನುಷ್ಯನಿಗೆ  ನೀಡಿದ 
ಉಚಿತ ಪ್ರಕೃತಿಯ ವ್ಯೆದ್ಯ ಚಿಕಿತ್ಸೆ.
  ಮನುಷ್ಯ ಹೇಗೆ  ವಿಜ್ನಾನದ ಅವಿಷ್ಕಾರಗಳಿಗೆ
ದಾಸನಾಗಿ  ಮು0ದುವರೆಯುತ್ತಾ  ಸಾಗುತ್ತಿ
ದ್ದಾನೆಯೋ , ಹಾಗೆಯೇ ತನ್ನ ದೇಹದ ಆರೋಗ್ಯ
ಚ್ಯೆತನ್ಯವನ್ನು ,ಆರೋಗ್ಯ ಭಾಗ್ಯವನ್ನು ಕಳೆದು
ಕೊಳ್ಳುತ್ತಾ ತನ್ನ ಆಯುಷ್ಯ ಕಾಲವನ್ನು  ತಾನೇ
ಕು0ಠಿತಗೊಳಿಸುತ್ತಾ ಸಾಗಿದ್ದಾನೆ.

  ಮನುಷ್ಯ ಸಾಮಾಜಿಕವಾಗಿ ಆರ್ಥಿಕವಾಗಿ ರಾಜ
ಕೀಯವಾಗಿ  ಮು0ದುವರೆದರೂ  ಅವುಗಳ
 ಮೌಲ್ಯಗಳನ್ನು  ಕಾಪಾಡಿಕೊ0ಡು ಬರುವಲ್ಲಿ 
ವಿಫಲನಾಗಿ ತನ್ನ ಜೀವಮಾನದ ಯಶಸ್ಸನ್ನು
ಬೆಳೆಗುವ ಬದಲಾಗಿ ಅಪಮೌಲ್ಯಗಳಿಗೆ
ಆಕರ್ಶಿತನಾಗಿ ತನ್ನ ಮನೋಬಲ
ವ್ಯಕ್ತಿತ್ವವನ್ನು  ಹಾಳು ಮಾಡಿಕೊಳ್ಳುತ್ತಾ
ಮಾನಸಿಕವಾಗಿ ಕೊರುಗುತ್ತಾ ಇರುವದು
ಸಾಮಾನ್ಯವಾಗಿದೆ.

    ಈಗಲೂ ಯೋಗ ,ಧ್ಯಾನ ,ಭಕ್ತಿ ಪರವಷೆ
ಆಧ್ಯಾತ್ಮಿಕ ಚಿ0ತನೆ ಇವು ಮನುಷ್ಯನಿಗೆ
ಕಾಯಕಲ್ಪ. ಅವುಗಳ ಬಗ್ಗೆ ಹೆಚ್ಚು ತಿಳಿದಷ್ಟು
ಹೆಚ್ಚು ಆರೋಗ್ಯ.

No comments: