ಭಗವದ್ಗೀತೆ "
--- ---- ----
ಭಗವದ್ಗೀತೆ ನಮ್ಮ ಹೃದಯದ
ಎಡ -ಬಲ ಕವಾಟುಗಳಿದ್ದ0ತೆ. ದೇಹದ
ಜೀವ0ತ ನಾಡಿ ಪರೀಕ್ಷೆಯೇ ಹೃದಯದಲ್ಲಿದೆ.
ಅದೇ ರೀತಿ ಜೀವನದ ಎಲ್ಲಾ ಆಯಾಮಗಳ
ಎಲ್ಲಾ ಪರಿಕರಗಳು ಭಗವದ್ಗೀತೆಯಲ್ಲಿವೆ.
ಭಗವಧ್ಗೀತೆಯಲ್ಲಿ ಏನು ಇದೆ
ಅನ್ನುವದಕ್ಕಿ0ತ ,ಏನು ಇಲ್ಲ..?...
ವೆ0ಬುವದೇ ಪ್ರಶ್ನಾತೀತವಾಗಿದೆ.ಮನಷ್ಯನ
ಸ0ಸಾರಿಕ ವಿಷಯಗಳಿ0ದ ಹಿಡಿದು
ರಾಜಕೀಯ ವ್ಯವಹಾರಗಳ ತನಕ
ಎಲ್ಲಾ ಬಗೆಯ ಆಟಗಳ ಮ್ಯೆದಾನ ಇಲ್ಲಿದೆ. ಆಟ
ಬಲ್ಲಿದ ಜಟ್ಟಿ ಗೆಲ್ಲುತ್ತಾನೆ. ಗೊತ್ತಿಲ್ಲದವ
ಮುಗ್ಗರಿಸುತ್ತಾನೆ.
ಭಗವದ್ಗೀತೆಯ ಒ0ದೊ0ದು ಶ್ಲೋಕವು
ಅರ್ಥಗರ್ಭಿತವಾಗಿದೆ. ಇದನ್ನು ಜೀರ್ಣೀಸಿ
ಕೊಳ್ಳುವದು ಬಹಳ ತ್ರಾಸದಾಯಕ. ನೀವು
ಎಷ್ಟನ್ನು ಅಧ್ಯಯನ ಮಾಡುತ್ತೀರೋ ,ಅಷ್ಟು
ಅದರ ಆಳ ಹೆಚ್ಚುತ್ತಾ ಹೋಗುತ್ತದೆ.ಗುರುವಿನ
ಮಾರ್ಗದರ್ಶನವಿಲ್ಲದೇ ಭಗವದ್ಗೀತೆ ಜೀರ್ಣಿಸಿ
ಕೊಳ್ಳಲಾಗದು.
ಸಾಮಾನ್ಯವಾಗಿ ಭಗವದ್ಗೀತೆಯ
ಅನುವಾದಿತ ,ಟಿಪ್ಪಣಿಗಳು ಲಭ್ಯವಿವೆ. ಅದರಿ0ದ
ಈಗಿರುವ ಜ್ನಾನದ ಮಟ್ಟವನ್ನು
ಸುಧಾರಿಸಬಹುದೇ ಹೊರತು ಪೂರ್ಣ
ಅರಿಯುವದು ಆಗದು.
ಭಗವದ್ಗೀತೆ -ಮಹಾನ್ ಗ್ರ0ಥ.
ಮನುಷ್ಯನ ಜ್ನಾನ ದೀವಿಗೆ.ಜಗದ ಬೆಳಕು.
ಜಗದ ಅರಿವು.ಅದರ ಶಕ್ತಿ ಬಲ್ಲವನೇ ಬಲ್ಲ.
ಒ0 ಕೃಷ್ಣಾರ್ಪಣ ಮಸ್ತು.
--- ---- ----
ಭಗವದ್ಗೀತೆ ನಮ್ಮ ಹೃದಯದ
ಎಡ -ಬಲ ಕವಾಟುಗಳಿದ್ದ0ತೆ. ದೇಹದ
ಜೀವ0ತ ನಾಡಿ ಪರೀಕ್ಷೆಯೇ ಹೃದಯದಲ್ಲಿದೆ.
ಅದೇ ರೀತಿ ಜೀವನದ ಎಲ್ಲಾ ಆಯಾಮಗಳ
ಎಲ್ಲಾ ಪರಿಕರಗಳು ಭಗವದ್ಗೀತೆಯಲ್ಲಿವೆ.
ಭಗವಧ್ಗೀತೆಯಲ್ಲಿ ಏನು ಇದೆ
ಅನ್ನುವದಕ್ಕಿ0ತ ,ಏನು ಇಲ್ಲ..?...
ವೆ0ಬುವದೇ ಪ್ರಶ್ನಾತೀತವಾಗಿದೆ.ಮನಷ್ಯನ
ಸ0ಸಾರಿಕ ವಿಷಯಗಳಿ0ದ ಹಿಡಿದು
ರಾಜಕೀಯ ವ್ಯವಹಾರಗಳ ತನಕ
ಎಲ್ಲಾ ಬಗೆಯ ಆಟಗಳ ಮ್ಯೆದಾನ ಇಲ್ಲಿದೆ. ಆಟ
ಬಲ್ಲಿದ ಜಟ್ಟಿ ಗೆಲ್ಲುತ್ತಾನೆ. ಗೊತ್ತಿಲ್ಲದವ
ಮುಗ್ಗರಿಸುತ್ತಾನೆ.
ಭಗವದ್ಗೀತೆಯ ಒ0ದೊ0ದು ಶ್ಲೋಕವು
ಅರ್ಥಗರ್ಭಿತವಾಗಿದೆ. ಇದನ್ನು ಜೀರ್ಣೀಸಿ
ಕೊಳ್ಳುವದು ಬಹಳ ತ್ರಾಸದಾಯಕ. ನೀವು
ಎಷ್ಟನ್ನು ಅಧ್ಯಯನ ಮಾಡುತ್ತೀರೋ ,ಅಷ್ಟು
ಅದರ ಆಳ ಹೆಚ್ಚುತ್ತಾ ಹೋಗುತ್ತದೆ.ಗುರುವಿನ
ಮಾರ್ಗದರ್ಶನವಿಲ್ಲದೇ ಭಗವದ್ಗೀತೆ ಜೀರ್ಣಿಸಿ
ಕೊಳ್ಳಲಾಗದು.
ಸಾಮಾನ್ಯವಾಗಿ ಭಗವದ್ಗೀತೆಯ
ಅನುವಾದಿತ ,ಟಿಪ್ಪಣಿಗಳು ಲಭ್ಯವಿವೆ. ಅದರಿ0ದ
ಈಗಿರುವ ಜ್ನಾನದ ಮಟ್ಟವನ್ನು
ಸುಧಾರಿಸಬಹುದೇ ಹೊರತು ಪೂರ್ಣ
ಅರಿಯುವದು ಆಗದು.
ಭಗವದ್ಗೀತೆ -ಮಹಾನ್ ಗ್ರ0ಥ.
ಮನುಷ್ಯನ ಜ್ನಾನ ದೀವಿಗೆ.ಜಗದ ಬೆಳಕು.
ಜಗದ ಅರಿವು.ಅದರ ಶಕ್ತಿ ಬಲ್ಲವನೇ ಬಲ್ಲ.
ಒ0 ಕೃಷ್ಣಾರ್ಪಣ ಮಸ್ತು.
No comments:
Post a Comment