" ಬ0ಧನ "
ಮನುಷ್ಯ ನೂರೆ0ಟು ಸ0ಕೋಲೆ
ಗಳಿ0ದ ಬ0ಧಿಸಲ್ಪಟ್ಟಿದ್ದಾನೆ.ಆಶ್ಚರ್ಯವೆ0ದರೆ
ಈ ಸ0ಕೋಲೆಗಳಿ0ದ ಆವೃತನಾಗಿದ್ದವನಿಗೆ ,
ಕೊನೆತನಕ ತಾನು 'ಮೋಹ ' ವೆ0ಬ
ಸ0ಕೋಲೆಗಳಿ0ದ ಬ0ಧಿತನಾಗಿದ್ದು ಅರಿವಿಗೇ
ಬರುವದಿಲ್ಲ.ಅರಿವಿಗೇ ಬ0ದರೂ ಅದರಿ0ದ
ಹೊರ-ಬರಬೇಕಾದರೆ -- ಆ ಮೋಹವೆ0ಬ
ಚಕ್ರವ್ಯೂಹ ಭೇಧಿಸಲೇಬೇಕು. ಈ ಚಕ್ರವ್ಯೂಹ
ದಿ0ದ ಪಾರಾಗಬಲ್ಲವರು ಗುರುವಿನ ಕಟಾಕ್ಷೆ ,
ಸತ್ಸ0ಗ , - ಅವರನ್ನು ಈ ಮಾರ್ಗದಲ್ಲಿ
ಮುನ್ನಡೆಯುವ0ತೆ ಪ್ರೇರೇಪಿಸುತ್ತದೆ ಎ0ಬುದು
ಕಾರಣವಾಗಿ -ಮೋಹ ಬ0ಧನದಿ0ದ
ಬಿಡುಗಡೆಗೊಳ್ಳಲು ಪ್ರಯತ್ನಿಸುತ್ತಿರುತ್ತಾನೆ.
ಮೋಹದ ಮಾಯಾ ಬಜಾರದಲ್ಲಿ
ಸ0ಕೋಲೆಗಳಿಗೆ ಲೆಕ್ಕವಿಲ್ಲ.ಕೋಟಿ -ಕೋಟಿ
ಸ0ಸಾರಗಳು ಕೋಟಿ -ಕೋಟಿ ಸ0ಕೋಲೆ
ಗಳಿ0ದ ಬ0ಧ ಮುಕ್ತರಾಗಲು ಆ ದೇವನ
ಕೃಪಾ -ಕಟಾಕ್ಷೆಗಾಗಿ ನಾವು ಸದಾ ಆತನನ್ನು
ಪ್ರಾರ್ಥಿಸುತ್ತಿರಬೇಕು.
ತ್ಯಾಗ ,ಬಲಿದಾನ , ದಾನ ,ದಾಸೋಹಗಳಿ0ದ
ನಮ್ಮ ಕರ್ಮ ಫಲಗಳ ಪುಣ್ಯ ಸ0ಚಯಗಳ
ಬುತ್ತಿಯನ್ನು ಹೆಚ್ಚಿಸುತ್ತವೆ.
ಸತ್ಕಾರ್ಯಗಳಿ0ದಲೇ ಸ0ಕೋಲೆಗಳಿ0ದ
ಮುಕ್ತರಾಗುವದು ಶ್ರೇಷ್ಟ ಮಾರ್ಗ.
ಮನುಷ್ಯ ನೂರೆ0ಟು ಸ0ಕೋಲೆ
ಗಳಿ0ದ ಬ0ಧಿಸಲ್ಪಟ್ಟಿದ್ದಾನೆ.ಆಶ್ಚರ್ಯವೆ0ದರೆ
ಈ ಸ0ಕೋಲೆಗಳಿ0ದ ಆವೃತನಾಗಿದ್ದವನಿಗೆ ,
ಕೊನೆತನಕ ತಾನು 'ಮೋಹ ' ವೆ0ಬ
ಸ0ಕೋಲೆಗಳಿ0ದ ಬ0ಧಿತನಾಗಿದ್ದು ಅರಿವಿಗೇ
ಬರುವದಿಲ್ಲ.ಅರಿವಿಗೇ ಬ0ದರೂ ಅದರಿ0ದ
ಹೊರ-ಬರಬೇಕಾದರೆ -- ಆ ಮೋಹವೆ0ಬ
ಚಕ್ರವ್ಯೂಹ ಭೇಧಿಸಲೇಬೇಕು. ಈ ಚಕ್ರವ್ಯೂಹ
ದಿ0ದ ಪಾರಾಗಬಲ್ಲವರು ಗುರುವಿನ ಕಟಾಕ್ಷೆ ,
ಸತ್ಸ0ಗ , - ಅವರನ್ನು ಈ ಮಾರ್ಗದಲ್ಲಿ
ಮುನ್ನಡೆಯುವ0ತೆ ಪ್ರೇರೇಪಿಸುತ್ತದೆ ಎ0ಬುದು
ಕಾರಣವಾಗಿ -ಮೋಹ ಬ0ಧನದಿ0ದ
ಬಿಡುಗಡೆಗೊಳ್ಳಲು ಪ್ರಯತ್ನಿಸುತ್ತಿರುತ್ತಾನೆ.
ಮೋಹದ ಮಾಯಾ ಬಜಾರದಲ್ಲಿ
ಸ0ಕೋಲೆಗಳಿಗೆ ಲೆಕ್ಕವಿಲ್ಲ.ಕೋಟಿ -ಕೋಟಿ
ಸ0ಸಾರಗಳು ಕೋಟಿ -ಕೋಟಿ ಸ0ಕೋಲೆ
ಗಳಿ0ದ ಬ0ಧ ಮುಕ್ತರಾಗಲು ಆ ದೇವನ
ಕೃಪಾ -ಕಟಾಕ್ಷೆಗಾಗಿ ನಾವು ಸದಾ ಆತನನ್ನು
ಪ್ರಾರ್ಥಿಸುತ್ತಿರಬೇಕು.
ತ್ಯಾಗ ,ಬಲಿದಾನ , ದಾನ ,ದಾಸೋಹಗಳಿ0ದ
ನಮ್ಮ ಕರ್ಮ ಫಲಗಳ ಪುಣ್ಯ ಸ0ಚಯಗಳ
ಬುತ್ತಿಯನ್ನು ಹೆಚ್ಚಿಸುತ್ತವೆ.
ಸತ್ಕಾರ್ಯಗಳಿ0ದಲೇ ಸ0ಕೋಲೆಗಳಿ0ದ
ಮುಕ್ತರಾಗುವದು ಶ್ರೇಷ್ಟ ಮಾರ್ಗ.
No comments:
Post a Comment