" ಸ0ಗಾನ ಮಾತು"
* " ಸಮಾಜದ ಸ್ಥಿರಾಸ್ತಿ ,ಸ್ವತ್ತು , ತನ್ನದೇ
ಎ0ಬುದನ್ನು ಸಮಾಜಕನಿಗೆ ಮೊದಲು
ಅರಿವಾಗಬೇಕು . ನ0ತರ ಸರಿದಾರಿ
ಯಲ್ಲಿ ಮುನ್ನಡೆಯಬೇಕು. ಸುಧಾರಣೆ
ಶತಸಿದ್ಧ "
* " ವಾಗ್ಮಿಯು ಕ್ರಿಯಾಶೀಲನಾಗಿರದೇ
ಕೇವಲ ವಾಚಾಳಿಯಾಗಿದ್ದರೆ ಕ್ರಮೇಣ
ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಾನೆ
* " ಸತ್ಯ ನಿಷ್ಟುರ ಮಾತಾಡಿ ವಿವಾದಾ
ತ್ಮಕರೆನಿಸಿಕೊ0ಡವರಿ0ದಲೇ
ಕಾಲದ ಇತಿ ,ಮಿತಿ ,ಗತಿ
ನಿರ್ಧಾರಗೊಳ್ಳುತ್ತದೆ. "
* " ಸಮಾಜದ ಸ್ಥಿರಾಸ್ತಿ ,ಸ್ವತ್ತು , ತನ್ನದೇ
ಎ0ಬುದನ್ನು ಸಮಾಜಕನಿಗೆ ಮೊದಲು
ಅರಿವಾಗಬೇಕು . ನ0ತರ ಸರಿದಾರಿ
ಯಲ್ಲಿ ಮುನ್ನಡೆಯಬೇಕು. ಸುಧಾರಣೆ
ಶತಸಿದ್ಧ "
* " ವಾಗ್ಮಿಯು ಕ್ರಿಯಾಶೀಲನಾಗಿರದೇ
ಕೇವಲ ವಾಚಾಳಿಯಾಗಿದ್ದರೆ ಕ್ರಮೇಣ
ತನ್ನ ವರ್ಚಸ್ಸನ್ನು ಕಳೆದುಕೊಳ್ಳುತ್ತಾನೆ
* " ಸತ್ಯ ನಿಷ್ಟುರ ಮಾತಾಡಿ ವಿವಾದಾ
ತ್ಮಕರೆನಿಸಿಕೊ0ಡವರಿ0ದಲೇ
ಕಾಲದ ಇತಿ ,ಮಿತಿ ,ಗತಿ
ನಿರ್ಧಾರಗೊಳ್ಳುತ್ತದೆ. "
No comments:
Post a Comment