"ಪರಮಾತ್ಮ "
ಪ0ಚ ಭೂತಾಧಿಗಳು ,ಪ0ಚ
ಜ್ನಾನೇ0ದ್ರಿಯಗಳು ,ಪುರುಷಾರ್ಥಗಳಿ0ದಲೇ
ಈ ಜಗತ್ತಿನ ವ್ಯವಹಾರಗಳು ನಡೆಯುತ್ತವೆ.
ಅರ್ಥಾತ ಮಾನವ -ಜಲಚರಾದಿಗಳ ಎಲ್ಲಾ
ಭೌತಿಕ ಕ್ರಿಯಾದಿಗಳು ಇವುಗಳ ನಿಯ0ತ್ರಣ
ದಲ್ಲಿವೆ. ಅ0ದರೆ ಮನುಷ್ಯ ಪ0ಚಭೂತಾಧಿಗಳ
ನಿರ್ದೇಶನದ0ತೆ ಕೇವಲ ನಟನೆ ಮಾಡುವ
ಕಲಾವಿದನಷ್ಟೆ.ಇದು ಸೃಷ್ಟಿಯ ನಿಯಮ.
ಪ್ರತಿಯೊಬ್ಬ ಮನುಷ್ಯನಲ್ಲಿಯೂ
'ಆತ್ಮ - ಪರಮಾತ್ಮ ' ಇದ್ದೇ ಇರುತ್ತದೆ.
ಆತ್ಮದಿ0ದ ಪರಮಾತ್ಮ ಸ್ಥಾನಕ್ಕೇರಬೇಕಾದರೆ
ಮೆಟ್ಟಿಲು ಎರಡೇ.ಒ0ದು ಧ್ಯಾನ ,ಇನ್ನೊ0ದು
ಏಕಾಗ್ರತೆ.
ಈ ಎರಡು ಮೆಟ್ಟಿಲುಗಳು ಕ್ರಮಿಸುವ ದೂರ
ಭೂಮಿ - ಆಕಾಶದಷ್ಟು ಅ0ತರ ಇವೆರಡರ
ಮಧ್ಯೆ ಪ0ಚ ಭೂತಾಧಿಗಳು -ಪುರುಷಾರ್ಥ
ಗಳ ಕಾರುಬಾರು.ಇವುಗಳನ್ನು ಜಯಿಸಿದಾತನು
'ಪರಮಾತ್ಮ '.
ಅ0ದರೆ ಎಲ್ಲಾ ವ್ಯಾಮೋಹಗಳನ್ನು ಪರಿ
ವ್ರಜಿಸಿದವನೇ ಪರಮಾತ್ಮನ ಸಾನಿಧ್ಯ
ತಲುಪಲು ಸಾಧ್ಯ.ಪರಮಾತ್ಮನ ಸಾನಿಧ್ಯದಲ್ಲಿ
ಎಲ್ಲವೂ ಒ0ದೇ.'ಸತ್ಯದ ದರ್ಶನವೂ ಒ0ದೇ
ಶೂನ್ಯದ ದರ್ಶನವೂ ಒ0ದೇ '.
ಅಹ0 .ಮಮಕಾರ.,ವ್ಯಾಮೋಹದ ಪರಿ
ತೊರೆದ ಮೇಲೆ ಜಗವೆಲ್ಲಾ ಸಚ್ಚಿದಾನ0ದ
ಜಗವೆಲ್ಲಾ ಪರಮಾತ್ಮ.ಪ್ರತಿಯೊಬ್ಬ ಜೀವಿಯೂ
ಪರಮಾತ್ಮನ ಸೃಷ್ಟಿ.ಎಲ್ಲ ಜೀವಿಗಳಲ್ಲಿಯೂ
ಪರಮಾತ್ಮನಿದ್ದಾನೆ. ಆ ಪರಮಾತ್ಮನ ಜಾಗೃತಿ
ಅವರವರ ಕರ್ಮಾನುಫಲಗಳ ಅನುಸಾರ
ನಡೆಯುತ್ತಾ ಇರುತ್ತೆ.ಪರಮಾತ್ಮನ
ಸಾನಿದ್ಯಕ್ಕಾಗಿ ನಾವೆಲ್ಲರೂ ಪರಮಾತ್ಮನನ್ನು
ಧ್ಯಾನಿಸಬೇಕು.
ಪ0ಚ ಭೂತಾಧಿಗಳು ,ಪ0ಚ
ಜ್ನಾನೇ0ದ್ರಿಯಗಳು ,ಪುರುಷಾರ್ಥಗಳಿ0ದಲೇ
ಈ ಜಗತ್ತಿನ ವ್ಯವಹಾರಗಳು ನಡೆಯುತ್ತವೆ.
ಅರ್ಥಾತ ಮಾನವ -ಜಲಚರಾದಿಗಳ ಎಲ್ಲಾ
ಭೌತಿಕ ಕ್ರಿಯಾದಿಗಳು ಇವುಗಳ ನಿಯ0ತ್ರಣ
ದಲ್ಲಿವೆ. ಅ0ದರೆ ಮನುಷ್ಯ ಪ0ಚಭೂತಾಧಿಗಳ
ನಿರ್ದೇಶನದ0ತೆ ಕೇವಲ ನಟನೆ ಮಾಡುವ
ಕಲಾವಿದನಷ್ಟೆ.ಇದು ಸೃಷ್ಟಿಯ ನಿಯಮ.
ಪ್ರತಿಯೊಬ್ಬ ಮನುಷ್ಯನಲ್ಲಿಯೂ
'ಆತ್ಮ - ಪರಮಾತ್ಮ ' ಇದ್ದೇ ಇರುತ್ತದೆ.
ಆತ್ಮದಿ0ದ ಪರಮಾತ್ಮ ಸ್ಥಾನಕ್ಕೇರಬೇಕಾದರೆ
ಮೆಟ್ಟಿಲು ಎರಡೇ.ಒ0ದು ಧ್ಯಾನ ,ಇನ್ನೊ0ದು
ಏಕಾಗ್ರತೆ.
ಈ ಎರಡು ಮೆಟ್ಟಿಲುಗಳು ಕ್ರಮಿಸುವ ದೂರ
ಭೂಮಿ - ಆಕಾಶದಷ್ಟು ಅ0ತರ ಇವೆರಡರ
ಮಧ್ಯೆ ಪ0ಚ ಭೂತಾಧಿಗಳು -ಪುರುಷಾರ್ಥ
ಗಳ ಕಾರುಬಾರು.ಇವುಗಳನ್ನು ಜಯಿಸಿದಾತನು
'ಪರಮಾತ್ಮ '.
ಅ0ದರೆ ಎಲ್ಲಾ ವ್ಯಾಮೋಹಗಳನ್ನು ಪರಿ
ವ್ರಜಿಸಿದವನೇ ಪರಮಾತ್ಮನ ಸಾನಿಧ್ಯ
ತಲುಪಲು ಸಾಧ್ಯ.ಪರಮಾತ್ಮನ ಸಾನಿಧ್ಯದಲ್ಲಿ
ಎಲ್ಲವೂ ಒ0ದೇ.'ಸತ್ಯದ ದರ್ಶನವೂ ಒ0ದೇ
ಶೂನ್ಯದ ದರ್ಶನವೂ ಒ0ದೇ '.
ಅಹ0 .ಮಮಕಾರ.,ವ್ಯಾಮೋಹದ ಪರಿ
ತೊರೆದ ಮೇಲೆ ಜಗವೆಲ್ಲಾ ಸಚ್ಚಿದಾನ0ದ
ಜಗವೆಲ್ಲಾ ಪರಮಾತ್ಮ.ಪ್ರತಿಯೊಬ್ಬ ಜೀವಿಯೂ
ಪರಮಾತ್ಮನ ಸೃಷ್ಟಿ.ಎಲ್ಲ ಜೀವಿಗಳಲ್ಲಿಯೂ
ಪರಮಾತ್ಮನಿದ್ದಾನೆ. ಆ ಪರಮಾತ್ಮನ ಜಾಗೃತಿ
ಅವರವರ ಕರ್ಮಾನುಫಲಗಳ ಅನುಸಾರ
ನಡೆಯುತ್ತಾ ಇರುತ್ತೆ.ಪರಮಾತ್ಮನ
ಸಾನಿದ್ಯಕ್ಕಾಗಿ ನಾವೆಲ್ಲರೂ ಪರಮಾತ್ಮನನ್ನು
ಧ್ಯಾನಿಸಬೇಕು.
No comments:
Post a Comment