" ಸ0ಗಾನ ಮಾತು "
* " ಭ್ರಷ್ಟಾಚಾರದಲ್ಲಿ ನಿರತರಾಗಿರುವ /
ಆರೋಪವನ್ನು ಎದುರಿಸುತ್ತಿರುವ
ರಾಜಕೀಯ ಪಕ್ಷಗಳು ಪ್ರಜಾಸತ್ತೆಯ
ಬಗ್ಗೆ ಯಾವಾಗಲೂ ಮಾತುಗಳನ್ನು
ಕೊರೆಯುತ್ತಿರುತ್ತವೆ. "
* " ವಚನಭ0ಗ ಮಾಡುವದು ಕೂಡಾ
ಈಗ ಸರಕಾರದ ಸಾಧನೆಯಾಗಿಬಿಟ್ಟಿದೆ
* " ಸದಾಚಾರ ಹಾಗು ಸ0ಸ್ಕೃತಿ
ಇವೆರಡೂ ಪದಗಳು ದೇಶವನ್ನು
ರಕ್ಷಿಸಬಲ್ಲವು ; ಸಮಾಜದ ಕೆಳ
ಸ್ತರದಲ್ಲಿ ಇವುಗಳು. ಮೊಳಕೆಯೊ
ಡೆಯುತ್ತಾ ಬರಬೇಕು. "
* " ಭ್ರಷ್ಟಾಚಾರದಲ್ಲಿ ನಿರತರಾಗಿರುವ /
ಆರೋಪವನ್ನು ಎದುರಿಸುತ್ತಿರುವ
ರಾಜಕೀಯ ಪಕ್ಷಗಳು ಪ್ರಜಾಸತ್ತೆಯ
ಬಗ್ಗೆ ಯಾವಾಗಲೂ ಮಾತುಗಳನ್ನು
ಕೊರೆಯುತ್ತಿರುತ್ತವೆ. "
* " ವಚನಭ0ಗ ಮಾಡುವದು ಕೂಡಾ
ಈಗ ಸರಕಾರದ ಸಾಧನೆಯಾಗಿಬಿಟ್ಟಿದೆ
* " ಸದಾಚಾರ ಹಾಗು ಸ0ಸ್ಕೃತಿ
ಇವೆರಡೂ ಪದಗಳು ದೇಶವನ್ನು
ರಕ್ಷಿಸಬಲ್ಲವು ; ಸಮಾಜದ ಕೆಳ
ಸ್ತರದಲ್ಲಿ ಇವುಗಳು. ಮೊಳಕೆಯೊ
ಡೆಯುತ್ತಾ ಬರಬೇಕು. "
No comments:
Post a Comment