" ಸ0ಗಾನ ಮಾತು"
* " ರಾಜ ಅನೀತಿವ0ತನಾದರೆ
ರಾಜ್ಯ ಕಳ್ಳ ಕಾಕರರ. ,ಧರೋಡೆಕೋರರ
ಬ್ರಷ್ಟ ನಾಡಾಗುತ್ತದೆ. ಹಾಗು
ಅರಾಜಕತೆ ರುದ್ರ ತಾ0ಡವವಾಡು
ತ್ತದೆ ."
* " ರಾಜಕಾರಣ ಹಳಸಿದ ವಸ್ತುಗಳನ್ನು
' ಬಿಕರಿ ' ಮಾಡುವ ಮಾರುಕಟ್ಟೆ
ಯಾಗಿದೆ. "
* " ನ್ಯೆತಿಕತೆ ಕಳೆದುಕೊ0ಡವರಿಗೆ
ನ್ಯೆತಿಕತೆ ಬಗ್ಗೆ ಮಾತಾಡುವ ಅಧಿಕಾರ
ರಾಜಕಾರಣದಲ್ಲಿ ಮಾತ್ರ ಇದೆ. "
No comments:
Post a Comment