"ಸ0ಗಾನ ಮಾತು "
* " ಎಡವಿದ ಹೆಜ್ಜೆಯ ಗಾಯ ಮಾಸಿ
ಅರಳುವ0ತಾದರೆ ಜೀವನ
ಸಾಪಲ್ಯತೆಗೊ0ದು ಯಶಸ್ದಿನ
ಗರಿಸಿಕ್ಕ0ತೆ. "
* " ಕೇಳಿದ್ದಲ್ಲಾ ಸುಳ್ಳಲ್ಲ
ಸುಳ್ಳುಗಳೆಲ್ಲಾ ಸತ್ಯಗಳಲ್ಲ
ಎಲ್ಲಾ ಸತ್ಯಗಳು ಜೀವಕ್ಕೆ
ಸ0ಜೀವಿನಿ ಒದಗಿಸಲಾರವು ".
* " ನೋಡುವವರ ದೃಷ್ಟಿಯಲ್ಲಿ ಒಳ್ಳೆಯದು
ಕೆಟ್ಟದ್ದಾಗಿರಬಹುದು ; ಕೆಟ್ಟದ್ದು
ಒಳ್ಳೆಯದಾಗಿರಬಹುದು.ಇವುಗಳ
ಅ0ತಿಮ ದೃಷ್ಟಿ ಪರಿಣಾಮ ಮಾತ್ರ
ಸಾಮಾಜಿಕ ಸ್ವಾಸ್ಥ ಪರವಾಲುವ0ತಿ
ದ್ದರೆ ಹೆಚ್ಚು ಮಹತ್ವವನ್ನು ಪಡೆದುಕೊ
ಳ್ಳುತ್ತವೆ. "
* " ಎಡವಿದ ಹೆಜ್ಜೆಯ ಗಾಯ ಮಾಸಿ
ಅರಳುವ0ತಾದರೆ ಜೀವನ
ಸಾಪಲ್ಯತೆಗೊ0ದು ಯಶಸ್ದಿನ
ಗರಿಸಿಕ್ಕ0ತೆ. "
* " ಕೇಳಿದ್ದಲ್ಲಾ ಸುಳ್ಳಲ್ಲ
ಸುಳ್ಳುಗಳೆಲ್ಲಾ ಸತ್ಯಗಳಲ್ಲ
ಎಲ್ಲಾ ಸತ್ಯಗಳು ಜೀವಕ್ಕೆ
ಸ0ಜೀವಿನಿ ಒದಗಿಸಲಾರವು ".
* " ನೋಡುವವರ ದೃಷ್ಟಿಯಲ್ಲಿ ಒಳ್ಳೆಯದು
ಕೆಟ್ಟದ್ದಾಗಿರಬಹುದು ; ಕೆಟ್ಟದ್ದು
ಒಳ್ಳೆಯದಾಗಿರಬಹುದು.ಇವುಗಳ
ಅ0ತಿಮ ದೃಷ್ಟಿ ಪರಿಣಾಮ ಮಾತ್ರ
ಸಾಮಾಜಿಕ ಸ್ವಾಸ್ಥ ಪರವಾಲುವ0ತಿ
ದ್ದರೆ ಹೆಚ್ಚು ಮಹತ್ವವನ್ನು ಪಡೆದುಕೊ
ಳ್ಳುತ್ತವೆ. "
No comments:
Post a Comment