Friday, August 5, 2016

ಸೋಲು

ಕಾಯಕವೇ ಕ್ಯೆಲಾಸ.
ಲಿ0ಗ ದೇವರನ್ನು ಕಾಯಕವೆ0ಬ 
ಅ0ಗದಲ್ಲಿ ನೋಡು.
ಶ್ರೀಕೃಷ್ಣನ ಕರ್ಮ ಯೋಗವು  ಕೂಡ
ಕಾಯಕ ತತ್ವದಿ0ದ ಪ್ರೇರಣೆಗೊ0ಡಿದೆ.
ಪ್ರಾಮಾಣಿಕತೆ ಮತ್ತು ವಿಶ್ವಾಸ ಇಲ್ಲಿ ಕಾಯಕದ
ಎರಡು ಬಲಿಷ್ಟ ಭುಜಗಳು..
ಇಲ್ಲಿ ಸೋಲಿನ ನೆರಳೇ ಇರುವದಿಲ್ಲ.
ಹಾಗೇನಾದರೂ  ಸೋಲು ಕ0ಡರೆ ತಾತ್ಕಾಲಿ ಕ ವಷ್ಟೆ.
ತಾತ್ಕಾಲಿಕ  ಮಾಯೆ ಆವರಿಸಿರುತ್ತದೆ.

No comments: