" ಏ. ತ0ಗೆವ್ವ. ನೀ. ಕೇಳ್ "
* " ತಿ0ದಿದ್ದು ಹೊರಹೋಗಕ
ಪಾಯಿಖಾನೆ ಅದಾವ....
ತಿ0ದಿದ್ದು ಗಬ್ಬು ನಾರಕತ್ತಿದರ
ಅದಕ್ಕ್ ಏನ್ ಮಾಡ್ಯಾರಪಾ...
ಏ ತ0ಗೆವ್ವ ನೀ ಕೇಳ..
* " ಕ್ರಯಭದ್ಧ ವಾಗಿರದ್ದು
ಕ್ರಮಭದ್ಧ ಹೇಗಿರುತ್ತೆ ?
ಏ ತ0ಗೆವ್ವ ನೀ ಕೇಳ್...
* " ಶುದ್ಧ -ನೀರು ಅ0ದರ
ಸಜ್ಜಿ -ಬರ ಆಗೇದ... "
ಏ ತ0ಗೆವ್ವ ನೀ ಕೇಳ್...
* " ತಿ0ದಿದ್ದು ಹೊರಹೋಗಕ
ಪಾಯಿಖಾನೆ ಅದಾವ....
ತಿ0ದಿದ್ದು ಗಬ್ಬು ನಾರಕತ್ತಿದರ
ಅದಕ್ಕ್ ಏನ್ ಮಾಡ್ಯಾರಪಾ...
ಏ ತ0ಗೆವ್ವ ನೀ ಕೇಳ..
* " ಕ್ರಯಭದ್ಧ ವಾಗಿರದ್ದು
ಕ್ರಮಭದ್ಧ ಹೇಗಿರುತ್ತೆ ?
ಏ ತ0ಗೆವ್ವ ನೀ ಕೇಳ್...
* " ಶುದ್ಧ -ನೀರು ಅ0ದರ
ಸಜ್ಜಿ -ಬರ ಆಗೇದ... "
ಏ ತ0ಗೆವ್ವ ನೀ ಕೇಳ್...
No comments:
Post a Comment