" ಆತ್ಮ ವಿಶ್ವಾಸ "
" ಆತ್ಮ ವಿಶ್ವಾಸ '' ಅ0ದರೆ ಆಧುನಿಕ
ತ0ತ್ರಜ್ನಾನದ ಭಾಷೆಯಲ್ಲಿ ಹೇಳಬೇಕೆ0ದರೆ
ಮನುಷ್ಯನ ' ರಿಮೋಟ ಕ0ಟ್ರೋಲ '.ಮನುಷ್ಯನ
ಪ್ರತಿಯೊ0ದು ಬಾಹ್ಯ ಮತ್ತು ಅ0ತರಿಕ
ಚಟುವಟಿಕೆಗಳನ್ನು ನಿಯ0ತ್ರಿಸುವ ಆ ಶಕ್ತಿ
ಮನುಷ್ಯನ ಆತ್ಮ ಶಕ್ತಿಗಿದೆ. ಆತ್ಮ ಶಕ್ತಿಯೊ0ದೆ
ಮನುಷ್ಯನಿಗೆ ನಿಜವಾದ ದ್ಯೆವ ಮತ್ತು ಗುರು.
ಇವೆರಡರ ಸಹಾಯದಿ0ದ ಮನುಷ್ಯ
ಸಾಮಾಜಿಕ ಜೀವನದಲ್ಲಿ ಉನ್ನತ ಸ್ಥಾನಕ್ಕೆ
ಏರುತ್ತಾನೆ. ಹಾಗೆಯೇ ಅಹ0ಕಾರದಿ0ದ
ದರ್ಪದಿ0ದ ,ಸೊಕ್ಕಿನಿ0ದ ವರ್ತಿಸಿದರೆ
ಪಾತಾಳ ಲೋಕಕ್ಕೆ ಎಸೆಯಲ್ಪಡುತ್ತಾನೆ
ಧ್ವನಿ ಸ0ವೇದನವಿದೆಯ0ತ ಧ್ವನಿ
ತರ0ಗಗಳ ಅಲೆಗಳನ್ನು ಹೆಚ್ವಿಸಿದರೆ ಇ0ಪಾದ
ಧ್ವನಿ ಹೊರಹೊಮ್ಮುವ ಬದಲು ಕರ್ಕಶ ಧ್ವನಿ
ಹೊರಬ0ದು ತೆಲೆಯನ್ನೇ ಚಚ್ಚಿಹೋದ
ಅನುಭವವಾಗುತ್ತದೆ.
ಪ್ರತಿಯೊ0ದು ಯಶಸ್ದಿನ ಮೆಟ್ಟಲುಗಳಿಗೆ
ಕಾರಣಾ0ತರ ಅ0ಶಗಳು ಇದ್ದೇ ಇರುತ್ತವೆ.
ಅವು ಸರಿಯಾದ ದಾರಿಯಲ್ಲೇ ಇರುತ್ತವೆ.
ಮೋಹಕ್ಕೆ ಒಳಗಾಗಿ ದಾರಿ ತಪ್ಪಿ ನಡೆದರೆ
ನರಕಲೋಕ ದರ್ಶನ ಶತಃ ಸಿದ್ಧ.
ಪಾತಾಳ ಕು0ಡಕ್ಕೆ ಬೀಳದ ಹಾಗೆ
ಆತ್ಮವಿಶ್ವಾಸವನ್ನು ಇ0ದ್ರಿಯಗಳ
ಸಹಕಾರದಿ0ದ ಸರಿಯಾಗಿ ಹತೋಟಿತಲ್ಲಿಡಲು
ಪ್ರಯತ್ನಿಸಬೇಕು.
" ಆತ್ಮ ವಿಶ್ವಾಸ '' ಅ0ದರೆ ಆಧುನಿಕ
ತ0ತ್ರಜ್ನಾನದ ಭಾಷೆಯಲ್ಲಿ ಹೇಳಬೇಕೆ0ದರೆ
ಮನುಷ್ಯನ ' ರಿಮೋಟ ಕ0ಟ್ರೋಲ '.ಮನುಷ್ಯನ
ಪ್ರತಿಯೊ0ದು ಬಾಹ್ಯ ಮತ್ತು ಅ0ತರಿಕ
ಚಟುವಟಿಕೆಗಳನ್ನು ನಿಯ0ತ್ರಿಸುವ ಆ ಶಕ್ತಿ
ಮನುಷ್ಯನ ಆತ್ಮ ಶಕ್ತಿಗಿದೆ. ಆತ್ಮ ಶಕ್ತಿಯೊ0ದೆ
ಮನುಷ್ಯನಿಗೆ ನಿಜವಾದ ದ್ಯೆವ ಮತ್ತು ಗುರು.
ಇವೆರಡರ ಸಹಾಯದಿ0ದ ಮನುಷ್ಯ
ಸಾಮಾಜಿಕ ಜೀವನದಲ್ಲಿ ಉನ್ನತ ಸ್ಥಾನಕ್ಕೆ
ಏರುತ್ತಾನೆ. ಹಾಗೆಯೇ ಅಹ0ಕಾರದಿ0ದ
ದರ್ಪದಿ0ದ ,ಸೊಕ್ಕಿನಿ0ದ ವರ್ತಿಸಿದರೆ
ಪಾತಾಳ ಲೋಕಕ್ಕೆ ಎಸೆಯಲ್ಪಡುತ್ತಾನೆ
ಧ್ವನಿ ಸ0ವೇದನವಿದೆಯ0ತ ಧ್ವನಿ
ತರ0ಗಗಳ ಅಲೆಗಳನ್ನು ಹೆಚ್ವಿಸಿದರೆ ಇ0ಪಾದ
ಧ್ವನಿ ಹೊರಹೊಮ್ಮುವ ಬದಲು ಕರ್ಕಶ ಧ್ವನಿ
ಹೊರಬ0ದು ತೆಲೆಯನ್ನೇ ಚಚ್ಚಿಹೋದ
ಅನುಭವವಾಗುತ್ತದೆ.
ಪ್ರತಿಯೊ0ದು ಯಶಸ್ದಿನ ಮೆಟ್ಟಲುಗಳಿಗೆ
ಕಾರಣಾ0ತರ ಅ0ಶಗಳು ಇದ್ದೇ ಇರುತ್ತವೆ.
ಅವು ಸರಿಯಾದ ದಾರಿಯಲ್ಲೇ ಇರುತ್ತವೆ.
ಮೋಹಕ್ಕೆ ಒಳಗಾಗಿ ದಾರಿ ತಪ್ಪಿ ನಡೆದರೆ
ನರಕಲೋಕ ದರ್ಶನ ಶತಃ ಸಿದ್ಧ.
ಪಾತಾಳ ಕು0ಡಕ್ಕೆ ಬೀಳದ ಹಾಗೆ
ಆತ್ಮವಿಶ್ವಾಸವನ್ನು ಇ0ದ್ರಿಯಗಳ
ಸಹಕಾರದಿ0ದ ಸರಿಯಾಗಿ ಹತೋಟಿತಲ್ಲಿಡಲು
ಪ್ರಯತ್ನಿಸಬೇಕು.
No comments:
Post a Comment