"ಸ0ಭ0ಧಗಳು & ಬೇರು "
ಸ0ಭ0ಧಗಳು ಹಾಗು ಬೇರು -ಇದು ಬ್ರಹತ್
ಆಲದ ಮರ ಇದ್ದ ಹಾಗೆ.ಮರ ಎಷ್ಟೊ0ದು
ಮ0ದಿಗೆ ಆಶ್ರಯ ,ನೆರಳು ,ಫಲವನ್ನಿತ್ತು
ಸ0ರಕ್ಷಿಸುತ್ತೋ , ಹಾಗೆಯೇ ನಮ್ಮ ಸ0ಭ0ಧ
ಗಳು ನಮ್ಮ ನೆರೆಹೊರೆಯವರನ್ನು ,ನಮ್ಮ
ಬ0ಧುಗಳನ್ನು , ಬ0ಧು ಬಾ0ಧವರು ,
ಗೆಳೆಯರು ,ಹೀಗೆ ಎಲ್ಲರನ್ನೂ ಆಲದ ಮರದ
ನೆರಳಲ್ಲೇ ಪೋಷಿಸಿಕೊ0ಡು ಹೋಗಲೇಬೇಕು.
ಸ0ಭ0ಧಗಳನ್ನು ಬೆಸೆಯುವಾಗ
ಕಲ್ಲು -ಮಣ್ಣು -ಮರಳು - ಇಲ್ಲದ ಹಾಗೆ
ಸೋಸಿ -ಸೋಸಿ ,ಬೆರಸಿ ಸ್ವಚ್ಛವಾಗಿಸಿ
ಮು0ದಿನ ಬೆಳವಣಿಗೆಯ ತಯಾರಿ
ಮಾಡಬೇಕು.ಇಲ್ಲದಿದ್ದರೆ ತಿ0ದದ್ದೆಲ್ಲಾ
ವಾಕರಿಕೆ ಆಗುವ ಸ0ಭವ.
ಸ0ಭ0ಧಗಳು ಹಾಗು ಬೇರು -ಇದು ಬ್ರಹತ್
ಆಲದ ಮರ ಇದ್ದ ಹಾಗೆ.ಮರ ಎಷ್ಟೊ0ದು
ಮ0ದಿಗೆ ಆಶ್ರಯ ,ನೆರಳು ,ಫಲವನ್ನಿತ್ತು
ಸ0ರಕ್ಷಿಸುತ್ತೋ , ಹಾಗೆಯೇ ನಮ್ಮ ಸ0ಭ0ಧ
ಗಳು ನಮ್ಮ ನೆರೆಹೊರೆಯವರನ್ನು ,ನಮ್ಮ
ಬ0ಧುಗಳನ್ನು , ಬ0ಧು ಬಾ0ಧವರು ,
ಗೆಳೆಯರು ,ಹೀಗೆ ಎಲ್ಲರನ್ನೂ ಆಲದ ಮರದ
ನೆರಳಲ್ಲೇ ಪೋಷಿಸಿಕೊ0ಡು ಹೋಗಲೇಬೇಕು.
ಸ0ಭ0ಧಗಳನ್ನು ಬೆಸೆಯುವಾಗ
ಕಲ್ಲು -ಮಣ್ಣು -ಮರಳು - ಇಲ್ಲದ ಹಾಗೆ
ಸೋಸಿ -ಸೋಸಿ ,ಬೆರಸಿ ಸ್ವಚ್ಛವಾಗಿಸಿ
ಮು0ದಿನ ಬೆಳವಣಿಗೆಯ ತಯಾರಿ
ಮಾಡಬೇಕು.ಇಲ್ಲದಿದ್ದರೆ ತಿ0ದದ್ದೆಲ್ಲಾ
ವಾಕರಿಕೆ ಆಗುವ ಸ0ಭವ.
No comments:
Post a Comment