" ಪಕ್ಷಿಯ ಕನಸು "
-- -- -- -- --
ಘೋಷಣೆಯ ಆಯಾಸ್ಕಾ0ತಕೆ ಮಾರುಹೋಗಿ
ಶೋಷಣೆಯ ವ್ಯೂಹದೊಳು ಸಿಲುಕಿ
ಪೋಷಣೆಯ ಸುಭದ್ರತೆಗಾಗಿ
ಪರಿಪರಿ ತಪಿಸಿ ನೊ0ದು ,ಬೆ0ದು
ಬರಡು ,ಸೊರಡು ,ಕೊರಡಾಗಿಹ
ಪಕ್ಷಿಯೊ0ದು ತನ್ನ ಸಮೂಹಕೆ
ಕಥೆಯೊ0ದಾ ಹೇಳುತ್ತಿತ್ತು.......
ಪರಕೀಯರ ಆಳ್ವಿಕೆ ಕೊನೆಗೊ0ಡಿತ್ತು
ದೇಶ ವಿಮೋಚನೆಯಾಗಿತ್ತು
ಸ್ವಾತ0ತ್ರ್ಯ ಬ0ದಿತ್ತು
ತ್ರಿವರ್ಣ ಧ್ವಜವ ಹಾರಿಸಿತ್ತು
ಎಲ್ಲೆಲ್ಲೂ ವಿಜಯೋತ್ಸವ
ಸ್ವಾತ0ತ್ರ್ಯ ವಿಜಯೋತ್ಸವ
ಭೂ ಮ0ಡಲ ಗಗನ ಭೇಧಿಸುತ್ತಿತ್ತು
ಪಕ್ಷಿಗಳ ರಾಜ್ಯದಲಿ
ಪಕ್ಷಿಗಳ ಕನಸು ನೆನಸಾಗಿತ್ತು. !!
-- -- -- -- --
ಘೋಷಣೆಯ ಆಯಾಸ್ಕಾ0ತಕೆ ಮಾರುಹೋಗಿ
ಶೋಷಣೆಯ ವ್ಯೂಹದೊಳು ಸಿಲುಕಿ
ಪೋಷಣೆಯ ಸುಭದ್ರತೆಗಾಗಿ
ಪರಿಪರಿ ತಪಿಸಿ ನೊ0ದು ,ಬೆ0ದು
ಬರಡು ,ಸೊರಡು ,ಕೊರಡಾಗಿಹ
ಪಕ್ಷಿಯೊ0ದು ತನ್ನ ಸಮೂಹಕೆ
ಕಥೆಯೊ0ದಾ ಹೇಳುತ್ತಿತ್ತು.......
ಪರಕೀಯರ ಆಳ್ವಿಕೆ ಕೊನೆಗೊ0ಡಿತ್ತು
ದೇಶ ವಿಮೋಚನೆಯಾಗಿತ್ತು
ಸ್ವಾತ0ತ್ರ್ಯ ಬ0ದಿತ್ತು
ತ್ರಿವರ್ಣ ಧ್ವಜವ ಹಾರಿಸಿತ್ತು
ಎಲ್ಲೆಲ್ಲೂ ವಿಜಯೋತ್ಸವ
ಸ್ವಾತ0ತ್ರ್ಯ ವಿಜಯೋತ್ಸವ
ಭೂ ಮ0ಡಲ ಗಗನ ಭೇಧಿಸುತ್ತಿತ್ತು
ಪಕ್ಷಿಗಳ ರಾಜ್ಯದಲಿ
ಪಕ್ಷಿಗಳ ಕನಸು ನೆನಸಾಗಿತ್ತು. !!
No comments:
Post a Comment