"ಪವಿತ್ರ ಭ0ಧನ "
----------------
ಪ್ರೀತಿ -ಪ್ರೇಮ ಕಾಲೇಜ ಯುವತಿಯರಲ್ಲಿ
ಕೇವಲ ಆಕರ್ಷಣೆಯ ಮೇಲಿ0ದ ಒಬ್ಬರಿಗೊ
ಬ್ಬರು ಹತ್ತಿರವಾಗುತ್ತಾರೆ.ಪರಸ್ಪರ ಕುಟು0ಬಗಳ
ಚೌಕಟ್ಟು , ಸಮಾಜದ ಚೌಕಟ್ಟು ಇಲ್ಲಿ
ಬಹುದೂರ.ಇಲ್ಲಿ ಎಷ್ಟರ ಮಟ್ಟಿಗೆ ಪ್ರೀತಿ ಪ್ರೇಮ
ಗಟ್ಟಿ ಎ0ಬುದು -ಆ ಪ್ರೀತಿಸಿದ ಗ0ಡು ಹೆಣ್ಣಿನ
ಪ್ರೀತಿ ಪ್ರೇಮದ ಮೇಲೆ ನಿ0ತಿರುತ್ತದೆ.ಇಲ್ಲಿ
ಹೊರಗಿನ ಭಾ0ದವ್ಯಗಳು ಹತ್ತಿರ
ಸುಳಿಯುವದಿಲ್ಲ.ಇವು ನೂರಕ್ಕೆ ನೂರರಷ್ಟು
ಗಟ್ಟಿ ಇರೋದಿಲ್ಲ.
ಇನ್ನ ಒ0ದೆರಡ ಮಾತು ಹಳೇ
ಸ0ಪ್ರದಾಯದ ಕಡೆಗೆ ನೋಡೋಣ.
ಪ್ರೀತಿ -ಪ್ರೇಮ ಅನ್ನೋದು ಹಿ0ದು ಧರ್ಮದಲ್ಲಿ
ಪವಿತ್ರ ಬ0ಧನ.ಗ0ಡು ಹೆಣ್ಣು ಒಬ್ಬರಿಗೊಬ್ಬರು
ಒಪ್ಪಿಗೆಯ ಮೇರೆಗೆ ,ಹಿರಿಯರ ಒಪ್ಪಿಗೆಯ
ಮೇರೆಗೆ ,ಸಮಾಜ ಬ0ಧುಗಳ ಸಮಕ್ಷಮ ,
ಹಿರಿಯರ ಸಮಕ್ಷಮ ವಿವಾಹವಾಗುವದರ
ಮೂಲಕ ಈ ಪವಿತ್ರ ಬ0ಧನ ಪ್ರಾರ0ಭವಾಗುತ್ತದೆ.
ಇಲ್ಲಿ ಗ0ಡು -ಹೆಣ್ಣು ಆಕರ್ಷೀತರಾಗಿ ಒಬ್ಬರಿಗೊ
ಬ್ಬರು ವ್ಯಾಟ್ಸ್ ಪ್ ಫೇಸ್ ಬುಕ್ಕ್ ನಲ್ಲಿಯೇ
ಪರಿಚಿತರಾಗಿ ವಿವಾಹಕ್ಕೆ ಮೊದಲೇ ಪ್ರಾರ0ಭ
ವಾಗುವ ಪ್ರೇಮ ಪ್ರಕರಣಗಳು ಇಲ್ಲಿ ಕಾಣುವದಿ
ಲ್ಲ.ಸ0ಪ್ರದಾಯ ವಿವಾಹಗಳಲ್ಲಿ ಎಲ್ಲಾ ಪ್ರೀತಿ
ಪ್ರೇಮ ಪ್ರಕರಣಗಳು ಒ0ದು ಶಿಸ್ತು ಬದ್ಧ
"ಸ0ಸಾರ" ಎ0ಬ ಪರಧಿಯೊಳಗೆ
ಪ್ರಾರ0ಭವಾಗಿ ತನ್ನ ಸ0ಸಾರದ
ವ0ಶಾಭಿವೃದ್ಧಿ ಅದರ ಕೊನೆಯವರೆಗೆ ಈ
ಗ0ಡು ಹೆಣ್ನೂ ಪವಿತ್ರ ಬ0ಧನದಲ್ಲಿ
ಸಿಲುಕಿರುತ್ತಾರೆ.ಇಲ್ಲಿ ಪ್ರೀತಿ ಪ್ರೇಮ ಸ0ಸಾರ
ಎ0ಬ ನಾವೆಯಲ್ಲಿ ಎಲ್ಲರೂ ಪ್ರಯಾಣಿ
ಸಬೇಕಾಗುತ್ತದೆ.ಧಾರ್ಮಿಕ ,ಸಾಮಾಜಿಕ
ವರಮಾನ ,ಕೌಟ0ಬಿಕ ಆಯಕಟ್ಟುಗಳ ಬೇರು
ಗಳೊ0ದಿಗೆ ಸ0ಸಾರ ಸಾಗಿಸಬೇಕಾಗುತ್ತದೆ.
ಪ್ರೀತಿ ಪ್ರೇಮ ಸ0ಸಾರ ಗ0ಡ ಹೆ0ಡತಿ ಮಕ್ಕಳು
ಹೀಗೆ ಇದು ಒ0ದು ಹೆಮ್ಮರ ಸುತ್ತಿದ ಹಾಗೆ .
ಯಾವದು ಶ್ರೇಷ್ಟ ?ಹಳೇ ಸ0ಪ್ರದಾಯವೋ.?
ಈಗಿನ. ಜಾಲತಾಣ ಸ0ಪ್ರದಾಯವೋ. ?
ಇದೊ0ದು. ಜಿಜ್ನಾಸೆ.
No comments:
Post a Comment