" ಎದ್ಫುನಿಲ್ಲು "
' ಎದ್ದುನಿಲ್ಲು ' - ಅರ್ಥಾತ ಸ್ವಾವಲ
0ಬನೆ. ಇದು ವ್ಯಕ್ತಿಯ ವ್ಯಯಕ್ತಿಕ ಜೀವನ
ದಿ0ದ ಹಿಡಿದು ರಾಷ್ಟ್ರಮಟ್ಟದಲ್ಲಿ ,ವಿಶ್ವಮಟ್ಟ
ದಲ್ಲಿ ಅತೀ ಹೆಚ್ಚು ಬಳಕೆಯಾಗುವ ಶಬ್ದ.
ಸ್ವಾವಲ0ಬನೆ ಇದನ್ನು ಗ್ರಾಮೀಣ ಸೊಗಡಿ
ನಲ್ಲಿ-ಎದ್ದು ನಿಲ್ಲು. 'ನಿನ್ನ ಶಕ್ತಿ ಎಷ್ಟ್ಯೆತಿ ಅಷ್ಟು
ಎದ್ದು ನಿಲ್ಲು ' 'ಚಾಪೆಯಿದ್ದಷ್ಟು ಕಾಲುಚಾಚು '
'ಸ್ವಾವಲ0ಬಿಯಾಗು -ಪರಾವಲ0ಬಿಯಾಗಬೇಡ 'ಪರರಿಗೆ
ಕ್ಯೆ ಚಾಚಬೇಡ ' 'ಹಸಿರು ಕ್ರಾ0ತಿಯ
ಮೊರೆಹೋಗು :ಸ್ವಾವಲ0ಬಿಯಾಗು '
1964-65 ಸುಮಾರಲ್ಲಿ ದೇಶದಲ್ಲಿ
ಭೀಕರ ಬರಗಾಲ.ಕ್ಷಾಮ.ವಿಶ್ವಸ0ಸ್ಥೆಯಿ0ದ
ಆಗ ಕೆ0ಪುಜೋಳ ,ಕಳಪೆಮಟ್ಟದ ಗೋದಿ
ಪೂರಯಿಸಲಾಗುತ್ತಿತ್ತು.ಅದುವೇ ಹೊಟ್ಟೆಗೆ
ಗ0ಜಿ ಆಗುತ್ತಿತ್ತು. ಇದನ್ನು ಮನಗೊ0ಡ
ಲಾಲಬಹಾದ್ದೂರ ಶಾಸ್ತ್ರಿ ಯವರು ದೇಶದ್ಯಾ0ತ
'ಸೋಮವಾರ ' ಎಲ್ಲಾ ಭಾರತೀಯರು ಒ0ದು
ಹೊತ್ತು ಊಟಮಾಡಬೇಕು ಅ0ತಾ ಫರಮಾನ
ಹೊರಡಿಸಿದರು.'ಜ್ಯೆ ಜವಾನ -ಜ್ಯೆ ಕಿಸಾನ '
ಈ ಘೋಷಣೆಯ ಕ್ರಾ0ತಿಯಿ0ದಾಗಿ ನಾವು
ಈಗ ಕೃಷಿ ,ಶಿಕ್ಷಣ ,ವಿಜ್ನಾನ ಕ್ಷೇತ್ರದಲ್ಲಿ
ಸ್ವಾವಲ0ಬನೆ ಸಾಧಿಸಿದ್ದೇವೆ.
ನಾವು ಎಷ್ಟೇ ಓದಿ ಬುದ್ಧಿವ0ತನಾಗಿದ್ದರೂ
ನಾಲ್ಕು -ಕಾಸು ಸ0ಪಾದಿಸದೇ ಹೋದರೆ,
ಜೀವನದಲ್ಲಿ ಮರ್ಯಾದೆಗೆ 'ಬರ ' ಎದುರಿಸ
ಬೇಕಾಗುತ್ತದೆ.
ರಾಷ್ಟ್ರಪ್ರೇಮ ,ರಾಷ್ಟ್ರ ಭಕ್ತಿ ,ದೇಶಪ್ರೇಮ
ದೇಶಸೇವೆ , -ಈ ಗುಣಗಳು ನಮ್ಮನ್ನು
ಸ್ವಾವಲ0ಬಿಯನ್ನಾಗಿ ಪರಿಪೂರ್ಣ
ಮೂರ್ತಿ ಯನ್ನಾಗಿ ಕಟೆಯುವಲ್ಲಿ ಮಹತ್ತರ
ಪಾತ್ರವಹಿಸುತ್ತವೆ.
' ಎದ್ದುನಿಲ್ಲು ' - ಅರ್ಥಾತ ಸ್ವಾವಲ
0ಬನೆ. ಇದು ವ್ಯಕ್ತಿಯ ವ್ಯಯಕ್ತಿಕ ಜೀವನ
ದಿ0ದ ಹಿಡಿದು ರಾಷ್ಟ್ರಮಟ್ಟದಲ್ಲಿ ,ವಿಶ್ವಮಟ್ಟ
ದಲ್ಲಿ ಅತೀ ಹೆಚ್ಚು ಬಳಕೆಯಾಗುವ ಶಬ್ದ.
ಸ್ವಾವಲ0ಬನೆ ಇದನ್ನು ಗ್ರಾಮೀಣ ಸೊಗಡಿ
ನಲ್ಲಿ-ಎದ್ದು ನಿಲ್ಲು. 'ನಿನ್ನ ಶಕ್ತಿ ಎಷ್ಟ್ಯೆತಿ ಅಷ್ಟು
ಎದ್ದು ನಿಲ್ಲು ' 'ಚಾಪೆಯಿದ್ದಷ್ಟು ಕಾಲುಚಾಚು '
'ಸ್ವಾವಲ0ಬಿಯಾಗು -ಪರಾವಲ0ಬಿಯಾಗಬೇಡ 'ಪರರಿಗೆ
ಕ್ಯೆ ಚಾಚಬೇಡ ' 'ಹಸಿರು ಕ್ರಾ0ತಿಯ
ಮೊರೆಹೋಗು :ಸ್ವಾವಲ0ಬಿಯಾಗು '
1964-65 ಸುಮಾರಲ್ಲಿ ದೇಶದಲ್ಲಿ
ಭೀಕರ ಬರಗಾಲ.ಕ್ಷಾಮ.ವಿಶ್ವಸ0ಸ್ಥೆಯಿ0ದ
ಆಗ ಕೆ0ಪುಜೋಳ ,ಕಳಪೆಮಟ್ಟದ ಗೋದಿ
ಪೂರಯಿಸಲಾಗುತ್ತಿತ್ತು.ಅದುವೇ ಹೊಟ್ಟೆಗೆ
ಗ0ಜಿ ಆಗುತ್ತಿತ್ತು. ಇದನ್ನು ಮನಗೊ0ಡ
ಲಾಲಬಹಾದ್ದೂರ ಶಾಸ್ತ್ರಿ ಯವರು ದೇಶದ್ಯಾ0ತ
'ಸೋಮವಾರ ' ಎಲ್ಲಾ ಭಾರತೀಯರು ಒ0ದು
ಹೊತ್ತು ಊಟಮಾಡಬೇಕು ಅ0ತಾ ಫರಮಾನ
ಹೊರಡಿಸಿದರು.'ಜ್ಯೆ ಜವಾನ -ಜ್ಯೆ ಕಿಸಾನ '
ಈ ಘೋಷಣೆಯ ಕ್ರಾ0ತಿಯಿ0ದಾಗಿ ನಾವು
ಈಗ ಕೃಷಿ ,ಶಿಕ್ಷಣ ,ವಿಜ್ನಾನ ಕ್ಷೇತ್ರದಲ್ಲಿ
ಸ್ವಾವಲ0ಬನೆ ಸಾಧಿಸಿದ್ದೇವೆ.
ನಾವು ಎಷ್ಟೇ ಓದಿ ಬುದ್ಧಿವ0ತನಾಗಿದ್ದರೂ
ನಾಲ್ಕು -ಕಾಸು ಸ0ಪಾದಿಸದೇ ಹೋದರೆ,
ಜೀವನದಲ್ಲಿ ಮರ್ಯಾದೆಗೆ 'ಬರ ' ಎದುರಿಸ
ಬೇಕಾಗುತ್ತದೆ.
ರಾಷ್ಟ್ರಪ್ರೇಮ ,ರಾಷ್ಟ್ರ ಭಕ್ತಿ ,ದೇಶಪ್ರೇಮ
ದೇಶಸೇವೆ , -ಈ ಗುಣಗಳು ನಮ್ಮನ್ನು
ಸ್ವಾವಲ0ಬಿಯನ್ನಾಗಿ ಪರಿಪೂರ್ಣ
ಮೂರ್ತಿ ಯನ್ನಾಗಿ ಕಟೆಯುವಲ್ಲಿ ಮಹತ್ತರ
ಪಾತ್ರವಹಿಸುತ್ತವೆ.
No comments:
Post a Comment