"ಬದುಕು "
" ಬದುಕು " --- ಇದು ಒ0ದು ಕಲೆ.
ವೇದಗಳು ನೀತಿ -ನಿರೂಪಣೆಯ ಕಾರ್ಯ
ನಿರ್ವಹಿಸಿದರೆ ,ಬದುಕು ಅವುಗಳನ್ನು
ಜೀವನದಲ್ಲಿ ಕಾರ್ಯಗತಮಾಡುವ
ಹೊಣೆಯನ್ನು ಹೊರುತ್ತದೆ. ಇದು 'ಜೀವನದ
ಕಾರ್ಯಾ0ಗ ' .
ಬದುಕು ಮಹಾನ್ ಸಾಗರ. ಈ ಸಾಗರದಲ್ಲಿ
ಮೀನು ತಿಮಿ0ಗಿಲುಗಳ0ತೆ ಮುಳುಗಿ
ಮೇಲೇರದೇ ಈಜಿ ದಡ ಮುಟ್ಟಿ ಗುರಿ
ಸಾಧಿಸಲೇಬೇಕು.
'ನಾನು 'ಎ0ಬ ಅಹ0ಕಾರ ತೊರೆದು
'ನೀನು 'ಎ0ಬ ಭಾವ ಬ0ದಾಗಲೇ
ಬದುಕಿಗೊ0ದು ಅರ್ಥ.ಗೊತ್ತಿದ್ದು -ಗೊತ್ತಿಲ್ಲದವನ
ಹಾಗೆ ಇದ್ದು ,ಗೊತ್ತು ಮಾಡಿಕೊ0ಡು ಮು0ದೆ
ಮಾಡಬೇಕಾದ ಕಾರ್ಯದ ಬಗ್ಗೆ ಗಮನಹರಿ
ಸುವವನೇ ಗೆಲ್ಲುವ 'ಕುದುರೆ ಸಾರಥಿ ' ಯಾಗು
ತ್ತಾನೆ.ಅವನೇ ಜಗದೇಕ ಮಲ್ಲನಾಗುತ್ತಾನೆ.
ಬದುಕು 'ನಶ್ವರವೂ 'ಹೌದು . 'ಈಶ್ವರವೂ '
ಹೌದು. ಮನುಜ ತನ್ನ ತಾನು ಬಗೆದ0ತೆ
ಜಗ ಕಾಣೋ .... ...... ..
" ಬದುಕು " --- ಇದು ಒ0ದು ಕಲೆ.
ವೇದಗಳು ನೀತಿ -ನಿರೂಪಣೆಯ ಕಾರ್ಯ
ನಿರ್ವಹಿಸಿದರೆ ,ಬದುಕು ಅವುಗಳನ್ನು
ಜೀವನದಲ್ಲಿ ಕಾರ್ಯಗತಮಾಡುವ
ಹೊಣೆಯನ್ನು ಹೊರುತ್ತದೆ. ಇದು 'ಜೀವನದ
ಕಾರ್ಯಾ0ಗ ' .
ಬದುಕು ಮಹಾನ್ ಸಾಗರ. ಈ ಸಾಗರದಲ್ಲಿ
ಮೀನು ತಿಮಿ0ಗಿಲುಗಳ0ತೆ ಮುಳುಗಿ
ಮೇಲೇರದೇ ಈಜಿ ದಡ ಮುಟ್ಟಿ ಗುರಿ
ಸಾಧಿಸಲೇಬೇಕು.
'ನಾನು 'ಎ0ಬ ಅಹ0ಕಾರ ತೊರೆದು
'ನೀನು 'ಎ0ಬ ಭಾವ ಬ0ದಾಗಲೇ
ಬದುಕಿಗೊ0ದು ಅರ್ಥ.ಗೊತ್ತಿದ್ದು -ಗೊತ್ತಿಲ್ಲದವನ
ಹಾಗೆ ಇದ್ದು ,ಗೊತ್ತು ಮಾಡಿಕೊ0ಡು ಮು0ದೆ
ಮಾಡಬೇಕಾದ ಕಾರ್ಯದ ಬಗ್ಗೆ ಗಮನಹರಿ
ಸುವವನೇ ಗೆಲ್ಲುವ 'ಕುದುರೆ ಸಾರಥಿ ' ಯಾಗು
ತ್ತಾನೆ.ಅವನೇ ಜಗದೇಕ ಮಲ್ಲನಾಗುತ್ತಾನೆ.
ಬದುಕು 'ನಶ್ವರವೂ 'ಹೌದು . 'ಈಶ್ವರವೂ '
ಹೌದು. ಮನುಜ ತನ್ನ ತಾನು ಬಗೆದ0ತೆ
ಜಗ ಕಾಣೋ .... ...... ..
No comments:
Post a Comment