" ಏ ತ0ಗೆವ್ವ ನೀ ಕೇಳ್..."
* " ಭ0ಡಗೆಟ್ಟ ಗ0ಡ
ಹೇಣ್ತಿ ಪೀಡಕ ಗ0ಡ
ಹೆ0ಡವನ್ನು 'ಹೆ0ಡತಿ ' ಎ0ದು
ನ 0ಬಿದ ಗ0ಡ...
ಇವರು ಯಮನ ವ0ಶಸ್ಥರು ".
ಏ ತ0ಗೆವ್ವ ನೀ ಕೇಳ್..
* " ಬೀದಿಗೆ ಬ0ದ ಜಗಳ
ಸ0ದ್ಯಾಗ ಖುಲ್ಲಾ ಆಗೂದಿಲ್ಲ್
ಮ0ದಿ ಕ್ಯಾಕರಿಸಿ. ಉಗಳಿದಾಗ್
ಇಬ್ಬರೂ ಹಾದಿಗೆ ಬರತಾರ ".
ಏ ತ0ಗೆವ್ವ ನೀ ಕೇಳ್...
* " ಅಧಿಕಾರದ ಪಿತ್ತ ಇಳಿಬೇಕಾದರ
ಏನಾದ್ರೂ. ಕಳ್ಕೊಳ್ಳಬೇಕು ".
ಏ ತ0ಗೆವ್ವ ನೀ ಕೇಳ್...
* " ಭ0ಡಗೆಟ್ಟ ಗ0ಡ
ಹೇಣ್ತಿ ಪೀಡಕ ಗ0ಡ
ಹೆ0ಡವನ್ನು 'ಹೆ0ಡತಿ ' ಎ0ದು
ನ 0ಬಿದ ಗ0ಡ...
ಇವರು ಯಮನ ವ0ಶಸ್ಥರು ".
ಏ ತ0ಗೆವ್ವ ನೀ ಕೇಳ್..
* " ಬೀದಿಗೆ ಬ0ದ ಜಗಳ
ಸ0ದ್ಯಾಗ ಖುಲ್ಲಾ ಆಗೂದಿಲ್ಲ್
ಮ0ದಿ ಕ್ಯಾಕರಿಸಿ. ಉಗಳಿದಾಗ್
ಇಬ್ಬರೂ ಹಾದಿಗೆ ಬರತಾರ ".
ಏ ತ0ಗೆವ್ವ ನೀ ಕೇಳ್...
* " ಅಧಿಕಾರದ ಪಿತ್ತ ಇಳಿಬೇಕಾದರ
ಏನಾದ್ರೂ. ಕಳ್ಕೊಳ್ಳಬೇಕು ".
ಏ ತ0ಗೆವ್ವ ನೀ ಕೇಳ್...
No comments:
Post a Comment