" ರಾಯ ಬ0ದಾನೋ.... "
--- ------ ---- --- ---
ರಾಯ ಬ0ದಾನೋ...
ಗುರುರಾಯ ಬ0ದಾನೋ... (ಪ)
ನಮ್ಮ ರಾಯ ಬ0ದಾನೋ
ನೆರೆ ಹೊರೆಯ ರಾಯ ಬ0ದಾನೋ
ಹೊರೆ ಇಳಿಸೋ ನಮ್ಮ ರಾಯ ಬ0ದಾನೋ
ಗುರುರಾಯ ಬ0ದಾನೋ.....1
ಕರೆದಾಗ ಬರುವ ರಾಯ
ನೆನೆದಾಗ ಬರುವ ರಾಯ
ರಾಯ ಬ0ದಾನೋ ..
ಗುರುರಾಯ ಬ0ದಾನೋ...2
ಬರ ನೀಗಿಸೋ ರಾಯ ಬ0ದಾನೋ
ಕರುಣೆ ತೋರಿಸೋ ರಾಯ ಬ0ದಾನೋ
ರಾಯ ಬ0ದಾನೋ
ಗುರು ರಾಯ ಬ0ದಾನೋ...3
ಜಾತಿ ಮತ ಪ0ತ ಹರಿಯೋ
ರಾಯ ಬ0ದಾನೋ
ಮತಿ ನೀಡಿ ಸದ್ಗತಿ ಹರಸೋ
ರಾಯ ಬ0ದಾನೋ...4
ಯುಗ ಕಲ್ಪವೃಕ್ಷ. ರಾಯ ಬ0ದಾನೋ
ಯುಗ ಕಾಮಧೇನು ರಾಯ ಬ0ದಾನೋ
ರಾಯ ಬ0ದಾನೋ..
ಗುರುರಾಯ ಬ0ದಾನೋ...5
ಭೇಧಗಳ ಮರ್ಮ ಭೇಧಿಸಿ
ವೇದಗಳ ಗಾ0ಭಿರ್ಯ ಮರೆದ
'ಟೀಕಾಚಾರ್ಯ ' ಬ0ದಾನೋ
ರಾಯ ಬ0ದಾನೋ
ಗುರುರಾಯ ಬ0ದಾನೋ..6
"ಶ್ರೀ ಶ್ರೀ ಶ್ರೀ ಗುರು ರಾಘವೇ0ದ್ರರಾಯರ
ಪಾದ ಕಮಲಕೆ ಸಮರ್ಪಿತ. "
ಕೃಷ್ಣಾರ್ಪಣ ಮಸ್ತು.
--- ------ ---- --- ---
ರಾಯ ಬ0ದಾನೋ...
ಗುರುರಾಯ ಬ0ದಾನೋ... (ಪ)
ನಮ್ಮ ರಾಯ ಬ0ದಾನೋ
ನೆರೆ ಹೊರೆಯ ರಾಯ ಬ0ದಾನೋ
ಹೊರೆ ಇಳಿಸೋ ನಮ್ಮ ರಾಯ ಬ0ದಾನೋ
ಗುರುರಾಯ ಬ0ದಾನೋ.....1
ಕರೆದಾಗ ಬರುವ ರಾಯ
ನೆನೆದಾಗ ಬರುವ ರಾಯ
ರಾಯ ಬ0ದಾನೋ ..
ಗುರುರಾಯ ಬ0ದಾನೋ...2
ಬರ ನೀಗಿಸೋ ರಾಯ ಬ0ದಾನೋ
ಕರುಣೆ ತೋರಿಸೋ ರಾಯ ಬ0ದಾನೋ
ರಾಯ ಬ0ದಾನೋ
ಗುರು ರಾಯ ಬ0ದಾನೋ...3
ಜಾತಿ ಮತ ಪ0ತ ಹರಿಯೋ
ರಾಯ ಬ0ದಾನೋ
ಮತಿ ನೀಡಿ ಸದ್ಗತಿ ಹರಸೋ
ರಾಯ ಬ0ದಾನೋ...4
ಯುಗ ಕಲ್ಪವೃಕ್ಷ. ರಾಯ ಬ0ದಾನೋ
ಯುಗ ಕಾಮಧೇನು ರಾಯ ಬ0ದಾನೋ
ರಾಯ ಬ0ದಾನೋ..
ಗುರುರಾಯ ಬ0ದಾನೋ...5
ಭೇಧಗಳ ಮರ್ಮ ಭೇಧಿಸಿ
ವೇದಗಳ ಗಾ0ಭಿರ್ಯ ಮರೆದ
'ಟೀಕಾಚಾರ್ಯ ' ಬ0ದಾನೋ
ರಾಯ ಬ0ದಾನೋ
ಗುರುರಾಯ ಬ0ದಾನೋ..6
"ಶ್ರೀ ಶ್ರೀ ಶ್ರೀ ಗುರು ರಾಘವೇ0ದ್ರರಾಯರ
ಪಾದ ಕಮಲಕೆ ಸಮರ್ಪಿತ. "
ಕೃಷ್ಣಾರ್ಪಣ ಮಸ್ತು.
No comments:
Post a Comment