" ಸ0ಗಾನ ಮಾತು "
* " ನಿರ್ಭಿಡೆ , ನಿಷ್ಟುರತೆ , ಪ್ರಾಮಾಣಿಕತೆ
ಧರ್ಮದರ್ಶಿತ್ವ , ತತ್ವನಿಷ್ಟೆ ಈ
ಗುಣವುಳ್ಳವರನ್ನು ಆರಾಧಿಸು
ಕರೆದು ಅಧಿಕಾರ ನೀಡು ".
* " ಶಾಸಕಾ0ಗದ ಆಶ್ರಯದಲ್ಲಿ
ಪರಾಧೀನನಾಗಿ ಕಾರ್ಯಾ0ಗವು
ತನ್ನ ಕಾರ್ಯವನ್ನು ನಿರ್ವಹಿಸುವ
ವ್ಯವಸ್ಥೆಯು. ಪ್ರಜಾಸತ್ತೆಯೆನಿಸಲಾರದು
* " ಸುಳ್ಳಿನ ರೆಯಲನ್ನೇ ಬಿಡುವ
ಮುತ್ಸದ್ದಿಗಳಿರುವಾಗ " ನಮ್ಮದು
ಪ್ರಜಾಪ್ರಭುತ್ವ ರಾಷ್ಟ್ರವೆ0ದು "
ಮಕ್ಕಳಿಗೆ ಹೇಳಿದರೆ ಗಹಿಗಹಿಸಿ
ನಗದೇ ಇನ್ನೇನು ಮಾಡಿಯಾರು ?"
* " ನಿರ್ಭಿಡೆ , ನಿಷ್ಟುರತೆ , ಪ್ರಾಮಾಣಿಕತೆ
ಧರ್ಮದರ್ಶಿತ್ವ , ತತ್ವನಿಷ್ಟೆ ಈ
ಗುಣವುಳ್ಳವರನ್ನು ಆರಾಧಿಸು
ಕರೆದು ಅಧಿಕಾರ ನೀಡು ".
* " ಶಾಸಕಾ0ಗದ ಆಶ್ರಯದಲ್ಲಿ
ಪರಾಧೀನನಾಗಿ ಕಾರ್ಯಾ0ಗವು
ತನ್ನ ಕಾರ್ಯವನ್ನು ನಿರ್ವಹಿಸುವ
ವ್ಯವಸ್ಥೆಯು. ಪ್ರಜಾಸತ್ತೆಯೆನಿಸಲಾರದು
* " ಸುಳ್ಳಿನ ರೆಯಲನ್ನೇ ಬಿಡುವ
ಮುತ್ಸದ್ದಿಗಳಿರುವಾಗ " ನಮ್ಮದು
ಪ್ರಜಾಪ್ರಭುತ್ವ ರಾಷ್ಟ್ರವೆ0ದು "
ಮಕ್ಕಳಿಗೆ ಹೇಳಿದರೆ ಗಹಿಗಹಿಸಿ
ನಗದೇ ಇನ್ನೇನು ಮಾಡಿಯಾರು ?"
No comments:
Post a Comment