" ಏ. ತ0ಗೆವ್ವ. ನೀ ಕೇಳ್ "
* " ಮಾರೆನ್ನುದು ಮ್ಯಾಲೆ ಮ್ಯಾಲೆ
ಮುಸರಿಗಡಗಿ ಮಾಡಿದರ...
ಮಗ್ಗಲ ಇದ್ದ ಗ0ಡ0ದಿರು
ದೂರ ಆಗ್ತಾರ ".
ಏ ತ0ಗೆವ್ವ ನೀ ಕೇಳ್..
* " ವತನಧ್ಹಾರಿ ಮನುಷ್ಯನ
ಮಾತು ಜನ ಒಪ್ಕೋತಾರ... ".
ಏ. ತ0ಗೆವ್ವ. ನೀ ಕೇಳ್...
* " ಪ0ಚಮಿ ಹೆಣ್ಮಕ್ಕಳ ಹಬ್ಬ
ಜೋಕಾಲಿ ಆಡ್ತಾ ಆಡ್ತಾ
ಹೃದಯ ಭಾವನೆಗಳನ್ನು ಹಾಡಿ ಹಾಡಿ
ಕುಪ್ಪಳಿಸೋ ಕಾಲ.. "
ಏ ತ0ಗೆವ್ವ ನೀ ಕೇಳ್...
* " ಮಾರೆನ್ನುದು ಮ್ಯಾಲೆ ಮ್ಯಾಲೆ
ಮುಸರಿಗಡಗಿ ಮಾಡಿದರ...
ಮಗ್ಗಲ ಇದ್ದ ಗ0ಡ0ದಿರು
ದೂರ ಆಗ್ತಾರ ".
ಏ ತ0ಗೆವ್ವ ನೀ ಕೇಳ್..
* " ವತನಧ್ಹಾರಿ ಮನುಷ್ಯನ
ಮಾತು ಜನ ಒಪ್ಕೋತಾರ... ".
ಏ. ತ0ಗೆವ್ವ. ನೀ ಕೇಳ್...
* " ಪ0ಚಮಿ ಹೆಣ್ಮಕ್ಕಳ ಹಬ್ಬ
ಜೋಕಾಲಿ ಆಡ್ತಾ ಆಡ್ತಾ
ಹೃದಯ ಭಾವನೆಗಳನ್ನು ಹಾಡಿ ಹಾಡಿ
ಕುಪ್ಪಳಿಸೋ ಕಾಲ.. "
ಏ ತ0ಗೆವ್ವ ನೀ ಕೇಳ್...
No comments:
Post a Comment